ಏನಾಗಿರಬಹುದು?
ಏನಾಗಿರಬಹುದು?
ನನ್ನನ್ನು ಕರೆ ಕರೆದು
ಮಾತನಾಡಿಸುತ್ತಿದ್ದವರು
ಒಮ್ಮೆಗೇ ಮೌನಿಯಾದಾಗ,
ಅತ್ತಲಿಂದ ದಿನ ಪ್ರತಿದಿನ
ಬರುತ್ತಿದ್ದ ಕರೆಗಳು
ತಿಂಗಳಾದರೂ ಬಾರದಿದ್ದಾಗ,
ಏನ ತಿಳಿಯಲಿ ನಾನು?
ಅವರು ಕಂಡಿರಬಹುದು ನನ್ನಲ್ಲಿ
ಏನೋ ಬದಲಾವಣೆಯನೆಂದೇ?
ಅಲ್ಲಾ... ಅವರೇ
ನಿಜದಿ ಈಗ ಬದಲಾಗಿಹರೆಂದೇ?
ಅಲ್ಲಾ...ಅವರೀಗ ತಮ್ಮ
ನಿಜ ರೂಪವ ತೋರುತಿಹರೆಂದೇ?
*********
Rating
Comments
ಉ: ಏನಾಗಿರಬಹುದು?
ಉ: ಏನಾಗಿರಬಹುದು?
ಉ: ಏನಾಗಿರಬಹುದು?
ಉ: ಏನಾಗಿರಬಹುದು?
ಉ: ಏನಾಗಿರಬಹುದು?
ಉ: ಏನಾಗಿರಬಹುದು?