ಏರಿದರೆ - ಜಾರಿದರೆ?! By savithru on Sat, 02/21/2009 - 17:40 ಏರಿದರೆ ... ಮಂಚ, ಗದ್ದುಗೆ, ಸಿಂಹಾಸನ ಹೆಚ್ಚೆಂದರೆ ... ಎರಡು ಮೂರಡಿ ಮೇಲೆ ! ಜಾರಿದರೆ ... ಗೋರಿ, ಸಮಾಧಿ, ಬೃಂದಾವನ ಹೆಚ್ಚೆಂದರೆ ... ಎರಡು ಮೂರಡಿ ಕೆಳಗೆ!! ................ ಮೂಲ:: ತುಂಬ ಹಿಂದೆ ಓದಿದ್ದು... ನನ್ನ ಹಳೆ ಡೈರಿಯಲ್ಲಿ ಇತ್ತು. Rating Select ratingGive it 1/5Give it 2/5Give it 3/5Give it 4/5Give it 5/5 No votes yet