ಐಪಿ ಟೆಲಿಪೋನಿ - ಹೊಸ ಅಲೆ

ಐಪಿ ಟೆಲಿಪೋನಿ - ಹೊಸ ಅಲೆ

ವಿಓಐಪಿ (VOIP) ಅನ್ನುವ ಟೆಕ್ನಾಲಜಿ ಕೊಡುವ ಸವಲತ್ತುಗಳು ಕಂಪನಿಗಳು ಪಿಬಿಎಕ್ಸಗಳನ್ನು ಬಿಟ್ಟು ಐಪಿ ಟೆಲಿಫೋನಿಗೆ ಬರುತ್ತಿದ್ದಾರೆ.

ಪಿಬಿಎಕ್ಸಗಳ(ಸದ್ಯಕ್ಕೆ ಇರುವಂತ ಟೆಕ್ನಾಲಜಿಗಳ ) ತೊಂದರೆಗಳು:

೧. ಕಂಪನಿಗಳಿಗೆ ಇದನ್ನು ನೋಡಿಕೊಳ್ಳುವುದೆ ಒಂದು ದೊಡ್ಡ ತೊಂದರೆಯಾಗಿದೆ. ಇದನ್ನು ನೋಡಿಕೊಳ್ಳುವ ವೆಂಡರ್ಗಳ ಮೇಲೆ ನಿಂತಿದೆ.
೨. ಈಗ ಬೆಳೆಯುತ್ತಿರುವ ಕಂಪನಿಗಳ ಜೊತೆ ಪಿಬಿಎಕ್ಸ್ ಬೆಳೆಯುತ್ತಿಲ್ಲ, ಹಾಗೆ ಅದನ್ನು ಅಳವಡಿಸುದು ಕಷ್ಟ.
೩. ಇದಕ್ಕೆ ವೆಚ್ಚವು ಜಾಸ್ತಿ.

ವಿಓಐಪಿ ಉಪಯೋಗ

೧. ಇದನ್ನು ಕಂಪನಿಗಳಿಗೆ ಅಳ್ಸ್ವಡಿದುವುದು ಸುಲಭ.
೨. ವಾಯ಼್ ಮೇಲ್, ವಿಡಿಯೊ ಕಾನ್ಫೆರೆನ್ಸ , ಸುಲಭವಾಗಿ ಮಾಡಬಹುದು.
೩. ಯುನಿಪೈಡ್ ಮೆಸೆಜಿಂಗ್ ಸ್ಯಿಸ್ಟಮ್ Unified messsaging system - ಬಹಳ ಉಪಯುಕ್ತ. ಅಂದ್ರೆ email, fax, phone, conferencing, printing ಎಲ್ಲವು ಒಂದ್ರಲ್ಲೆ ಸಿಗುವ ಹಾಗೆ.

Cisco ಕಂಪನಿ ಈ ನಿಟ್ಟಿನಲ್ಲಿ ಪ್ರಥಮ ಸ್ಥಾನ ಪಡೆದಿದೆ.

ಇದು ಕೇವಲ ದೊಡ್ಡ ಕಂಪನಿಗಳಿಗೆ ಸೀಮಿತವಾಗಿಲ್ಲ, ಸಾಮಾನ್ಯ ಜನರು ಕೂಡ ಇದನ್ನು ಅಳವಡಿಸಿಕೊಳ್ಳಬಹುದು. ವಾನೇಜ್, ಎಂಪಿಂಗಿ, ಕಾಂಕ್ಯಾಸ್ಟ್ ಅನ್ನುವ ಕಂಪನಿಗಳು ಈ ಸರ್ವಿಸ್ ಕೊಡುತ್ತಿವೆ, ಹಾಗು ಯಶಸ್ವಿಯಾಗಿ ಮುನ್ನುಗ್ಗುತ್ತಿವೆ.

ಬೇಕಾದರೆ ನೀವು ಇದರ ಲಾಭವನ್ನು ಪಡೆಯಬಹುದು !!! :) , ನಿಮ್ಮ ಟೆಲಿಫೋನ್ ಬಿಲ್ಲು ಕಮ್ಮಿಮಾಡಬಹುದು !!!.

Rating
No votes yet