ಒಂದು ಜೋಕು By cherambane on Sat, 11/22/2008 - 23:30 ವಿವಾಹ ವಿಚ್ಛೇದನ ಸಲುವಾಗಿ ಕೋರ್ಟ್ ಹತ್ತಿದ ಜೋಡಿಗಳ ಸಂಭಾಷಣೆ: ನ್ಯಾಯಮೂರ್ತಿ: ನೀವೆಷ್ಟು ಜನ ಮಕ್ಕಳು ಆಕೆ: 3 ಮಕ್ಕಳು ಸಾರ್ ನ್ಯಾಯಮೂರ್ತಿ: 3 ಮಕ್ಕಳಾದ್ದರಿಂದ ನೀವು ಹೇಗೆ ಹಂಚಿ ಕೊಳ್ಳುತ್ತೀರಾ? ಆತ: ಬಾರೆ ಮುಂದಿನ ವರ್ಷ ಬರೋಣ Rating Select ratingGive it 1/5Give it 2/5Give it 3/5Give it 4/5Give it 5/5 No votes yet