ಒಂದು ಜೋಕ್ಸ (??????)
ನೆನ್ನೆ ಸಂಜೆ TV9 ವಾರ್ತೆ ನೋಡ್ತಾಇದ್ದೆ.....
BREAKING NEWS ಅಂತಾ ಕೊಟ್ರು : "ಕಿಂಗಫಿಶರ್ ವಿಮಾನದಲ್ಲಿ ತೊಂದರೆಯ ಕಾರಣದಿಂದ ಎಲ್ಲಾ ವಿಮಾನಗಳ ಹಾರಾಟ ರದ್ದು" "ವಿಮಾನ ಬೆಂಗಳೂರಿನಿಂದ ಮುಂಬೈಗೆ ಹೊರಟಿತ್ತು"
ಸ್ವಲ್ಪ ಸಮಯದಲ್ಲೇ ಮೇಲಿನ BREAKING NEWS ಬದಲಾಯಿತು.
"ವಿಮಾನ ಬೆಂಗಳೂರಿನಿಂದ ಕೊಚ್ಚಿನ್ ಗೆ ಹೊರಟಿತ್ತು"
ಇನ್ನೂತಮಾಶೆಯ ವಿಷಯ ಏನಪ್ಪಾ ಅಂದ್ರೆ... ಇವತ್ತಿನ ವಿಜಯಕರ್ನಾಟಕದಲ್ಲಿ ಇದೇ ವಿಷಯ: "ವಿಮಾನ ಬೆಂಗಳೂರಿನಿಂದ ಹೈದರಾಬಾದ್ ಗೆ ಹೊರಟಿತ್ತು"
ಈ ಮೂರು BREAKING NEWS ಗಳಲ್ಲಿ ಯಾವುದು ನಿಜ?
ವಿನಾಯಕ.
Rating
Comments
ಉ: ಒಂದು ಜೋಕ್ಸ (??????)
In reply to ಉ: ಒಂದು ಜೋಕ್ಸ (??????) by roshan_netla
ಉ: ಒಂದು ಜೋಕ್ಸ (??????)
ಉ: ಒಂದು ಜೋಕ್ಸ (??????)