ಒಬ್ಬ ಸಾಮಾನ್ಯ ಪ್ರಜೆಯಾಗಿ ನಾನೇನು ಮಾಡಲಿ ?

ಒಬ್ಬ ಸಾಮಾನ್ಯ ಪ್ರಜೆಯಾಗಿ ನಾನೇನು ಮಾಡಲಿ ?

ಹಿಂದಿ ಹೇರಿಕೆ ಬಗ್ಗೆ ಕಳೆದ ವಾರ ತುಂಬಾ ಬರಹ ಓದ್ತಾ ಇದ್ದೆ.  ನನ್ನ ಕೆಲವು ಹಿಂದಿ ಹುಚ್ಚು ಇರೋ ಸ್ನೇಹಿತರಿಗೂ ಈ ಬಗ್ಗೆ  ಮಿಂಚೆ ಫಾರ್ವರ್ಡ್ ಮಾಡಿದ್ದೆ. ಅದರಲ್ಲಿ ಒಬ್ಬ ಎಲ್ಲ ಸರಿ, ಹಿಂದಿ ಹೇರಿಕೆ ವಿರೋಧಿಸಿ ಒಬ್ಬ ಸಾಮಾನ್ಯ ಪ್ರಜೆಯಾಗಿ ನಾನೇನು ಮಾಡಲಿ ಇದನ್ನ ತಡೆಯೋಕೆ? ಅಂತ ಪ್ರಶ್ನೆ ಹಾಕಿದ. ಆಗ ತೋಚಿದ್ದ ನಾಲ್ಕು ಐದು ಅಂಶ ಹೇಳಿದೆ, ಆದ್ರೆ ಇದೇ ತರಹದ ಕನಫ್ಯುಶನ್, ಗೊಂದಲ ನಮ್ಮಲ್ಲಿ ಅನೇಕರಿಗೆ ಇರಬೌದು ಅನ್ನಿಸ್ತು. ಆಗ ನೆನಪಾಗಿದ್ದು ಏನ್ ಗುರು ಬ್ಲಾಗ್.


ಅವರ ಈ ಎರಡು ಲಿಂಕ್ ಅಲ್ಲಿ ಹಿಂದಿ ಹೇರಿಕೆಗೆ ಕನ್ನಡಿಗರು ಬಗ್ಗದೇ ಇರೋದು ಹೇಗೆ ಅಂತ ಅದ್ಭುತವಾಗಿ ಹೇಳಿದ್ದಾರೆ. ಅದು ಸರ್ಕಾರಿ ಕಛೇರಿ ಇರಲಿ, ಮಾಲ್ ಇರಲಿ, ಟೆಲಿ ಸೇಲ್ಸ್ ಕರೆಗಳಿರಲಿ, ನಮ್ಮ ಕೆಲಸದ ಜಾಗಗಳಿರಲಿ, ರೈಲ್ವೆ/ವಿಮಾನ ನಿಲ್ದಾಣವಿರಲಿ, ಎಲ್ಲೆಡೆ ಒಬ್ಬ ಸ್ವಾಭಿಮಾನಿ ಕನ್ನಡಿಗ ಹಿಂದಿ ಹೇರಿಕೆಗೆ ಸೊಪ್ಪು ಹಾಕದೇ ಇರೋದು ಹೇಗೆ ಅಂತ ಹೇಳಿದ್ದಾನೆ.

ಇಲ್ಲಿದೆ ಆ ಬರಹಗಳು, ಹಂಗೆ ಒಂದ ಸಲಿ ಕಣ್ಣು ಹಾಯಿಸಿ :

ಹಿಂದಿ ಹೇರಿಕೆಗೆ ಸೊಪ್ಪು ಹಾಕದೆ ಇರೋದು ಹೇಗೆ?

http://enguru.blogspot.com/2007/09/blog-post_13.html

ಹಿಂದಿ ಹೇರಿಕೆ ತಡೆಗೆ 12 ಸೂತ್ರಗಳು!!
http://enguru.blogspot.com/2008/09/hindi-herike-tadege-hanneradu.html

Rating
No votes yet