ಒಮ್ಮೆ ನಕ್ಕು ಬಿಡಿ _ ೫
ಕನ್ನಡದಲ್ಲಿ ಬೀchi ಯವರ ಹಾಸ್ಯಗಳು ಸ್ವಲ್ಪ ಹಸಿ ಹಸಿ
ಒಮ್ಮೆ ಮನೆಯ ಮುಂದೆ ಹಪ್ಪಳ ಮಾಡಿ ಬಿಸಲಿಗೆ ಹಾಕಿದ ಅಮ್ಮ ತಿಮ್ಮನಿಗೆ
"ಹಸು ಬಂದು ತಿಂದೀತು ನೋಡಿಕೊ" ಅಂತ ಹೇಳಿ ನೀರು ತರಲು ಹೋದರು. ವಾಪಸ್ಸು ಬಂದರೆ ದನವೊಂದು ಹಪ್ಪಳ ತಿನ್ನುತ್ತಿದ್ದರೆ ತಿಮ್ಮ ನೋಡುತ್ತಲೆ ಕುಳಿತ್ತಿದ್ದಾನೆ , ಅಮ್ಮ ರೇಗಿದರು ನಾನು ನೋಡಿಕೊಳ್ಳಲು ಹೇಳಿರಲಿಲ್ಲವ ಎಂದು. ಅದಕ್ಕೆ ತಿಮ್ಮ ಹೇಳಿದ
"ಇಲ್ಲಮ್ಮ ಅದು ಹಸುವಲ್ಲ ನಾನು ಬಗ್ಗಿ ನೋಡಿದೆ"
(ಓದಿದ್ದು)
Rating
Comments
ಉ: ಒಮ್ಮೆ ನಕ್ಕು ಬಿಡಿ _ ೫
In reply to ಉ: ಒಮ್ಮೆ ನಕ್ಕು ಬಿಡಿ _ ೫ by ಹೇಮ ಪವಾರ್
ಉ: ಒಮ್ಮೆ ನಕ್ಕು ಬಿಡಿ _ ೫