ಒಮ್ಮೊಮ್ಮೆ ಅನ್ಸುತ್ತೆ _ ೪
ಈದಿನ ರಾಮನವಮಿ ಎಲ್ಲೆಲ್ಲಿಯು ಸಾರ್ವಜನಿಕ ಸಮಾರಂಬ ಹಬ್ಬ. ನಮ್ಮ ಮನೆಯ ಹತ್ತಿರವಿರುವ ದೇವಾಲಯದಲ್ಲು ರಾಮನವಮಿಯ ಸಡಗರ ಹಾಗಾಗಿ ಎಲ್ಲೆಲ್ಲು ದೊಡ್ಡ ದೊಡ್ದ ಬ್ಯಾನರ್ ಗಳು ಮರೆತೆ ಝಿ-ಟೀವಿಯ ಬೃಹುತ್ ಭ್ರಹ್ಮಾಂಡ ಕಾರ್ಯಕ್ರಮದ ನರೆಂದ್ರಶರ್ಮ ಎಂಬುವರು ಬಂದು ಎಲ್ಲರಿಗು ಪ್ರವಚನ ನೀಡಿ ಹೋಮವನ್ನು ನೆರವೇರಿಸುವರಂತೆ ಹಾಗಾಗಿ ಅಷ್ಟು ದೊಡ್ಡ ಬ್ಯಾನರ್ ಗಳು. ನೋಡಿದೆ ದೊಡ್ಡ ಕಟೌಟ್ ತುಂಬ ರಾರಾಜಿಸುವ ಮುಖ,ನಗು ಮುಖ ನರೇಂದ್ರಶರ್ಮರದು ಭೃಹುತ್ ಭ್ರಹ್ಮಾಂಡದವರಲ್ಲವೆ ಅವರ ಶರೀರ ಹಾಗು ಶಾರೀರವು ಬೃಹುತ್ ಇರಲಿ ಬಿಡಿ. ಪಕ್ಕದಲ್ಲಿ ಹನುಮ ದ್ಯಾನದಲ್ಲಿ ಕುಳಿತ ದೊಡ್ಡ ಪೋಟೊ. ಮತ್ಯಾರಾರದೊ ಚಿತ್ರಗಳು,
ಕಡೆಗೆ ಹಿನ್ನಲೆಯಲ್ಲಿ ಹಿಂದೆ ಪಾಪ ಚಿಕ್ಕದಾಗಿ ಬಿಲ್ಲು ಹಿಡಿದು ಸಂಕೋಚದಿಂದ ನಿಂತ ರಾಮ!
ಜೈ ಶ್ರೀರಾಮ್ ಎಂದೆ ಗಲಾಟೆಯಲ್ಲಿ ಅವನಿಗೆ ಕೇಳಿಸಿತೊ ಇಲ್ಲವೊ ತಿಳಿಯಲಿಲ್ಲ
Rating
Comments
ಉ: ಒಮ್ಮೊಮ್ಮೆ ಅನ್ಸುತ್ತೆ _ ೪
In reply to ಉ: ಒಮ್ಮೊಮ್ಮೆ ಅನ್ಸುತ್ತೆ _ ೪ by sathishnasa
ಉ: ಒಮ್ಮೊಮ್ಮೆ ಅನ್ಸುತ್ತೆ _ ೪
ಉ: ಒಮ್ಮೊಮ್ಮೆ ಅನ್ಸುತ್ತೆ _ ೪
In reply to ಉ: ಒಮ್ಮೊಮ್ಮೆ ಅನ್ಸುತ್ತೆ _ ೪ by kavinagaraj
ಉ: ಒಮ್ಮೊಮ್ಮೆ ಅನ್ಸುತ್ತೆ _ ೪
In reply to ಉ: ಒಮ್ಮೊಮ್ಮೆ ಅನ್ಸುತ್ತೆ _ ೪ by ಗಣೇಶ
ಉ: ಒಮ್ಮೊಮ್ಮೆ ಅನ್ಸುತ್ತೆ _ ೪
In reply to ಉ: ಒಮ್ಮೊಮ್ಮೆ ಅನ್ಸುತ್ತೆ _ ೪ by kavinagaraj
ಉ: ಒಮ್ಮೊಮ್ಮೆ ಅನ್ಸುತ್ತೆ _ ೪
ಉ: ಒಮ್ಮೊಮ್ಮೆ ಅನ್ಸುತ್ತೆ _ ೪
In reply to ಉ: ಒಮ್ಮೊಮ್ಮೆ ಅನ್ಸುತ್ತೆ _ ೪ by Chikku123
ಉ: ಒಮ್ಮೊಮ್ಮೆ ಅನ್ಸುತ್ತೆ _ ೪
In reply to ಉ: ಒಮ್ಮೊಮ್ಮೆ ಅನ್ಸುತ್ತೆ _ ೪ by prasannakulkarni
ಉ: ಒಮ್ಮೊಮ್ಮೆ ಅನ್ಸುತ್ತೆ _ ೪
In reply to ಉ: ಒಮ್ಮೊಮ್ಮೆ ಅನ್ಸುತ್ತೆ _ ೪ by Chikku123
ಉ: ಒಮ್ಮೊಮ್ಮೆ ಅನ್ಸುತ್ತೆ _ ೪
ಉ: ಒಮ್ಮೊಮ್ಮೆ ಅನ್ಸುತ್ತೆ _ ೪
In reply to ಉ: ಒಮ್ಮೊಮ್ಮೆ ಅನ್ಸುತ್ತೆ _ ೪ by venkatb83
ಉ: ಒಮ್ಮೊಮ್ಮೆ ಅನ್ಸುತ್ತೆ _ ೪
In reply to ಉ: ಒಮ್ಮೊಮ್ಮೆ ಅನ್ಸುತ್ತೆ _ ೪ by partha1059
ಉ: ಒಮ್ಮೊಮ್ಮೆ ಅನ್ಸುತ್ತೆ _ ೪
In reply to ಉ: ಒಮ್ಮೊಮ್ಮೆ ಅನ್ಸುತ್ತೆ _ ೪ by partha1059
ಉ: ಒಮ್ಮೊಮ್ಮೆ ಅನ್ಸುತ್ತೆ _ ೪
ಉ: ಒಮ್ಮೊಮ್ಮೆ ಅನ್ಸುತ್ತೆ _ ೪