ಓದಿದ್ದು ಕೇಳಿದ್ದು ನೋಡಿದ್ದು-5
ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನ ಗಳಿಸಲು ಶಕ್ತವಾಗಿದೆ. ಮೂರೇ ವರ್ಷಗಳ ಹಿಂದೆ ಅದು ಹದಿನೇಳನೆಯ ಸ್ಥಾನದಲ್ಲಿತ್ತು.
ನಮ್ಮ ರಾಜ್ಯದ ಅಧಿಕಾರಿಗಳು ಟೊಂಕ ಕಟ್ಟಿ ಕೆಲಸ ಮಾಡಿದ್ದೇ ಇದಕ್ಕೆ ಕಾರಣ.
ಪೊಲೀಸ್ ಇಲಾಖೆಯಂತೂ ಮೂರೂ ಹೊತ್ತು ದುಡಿದು ತಮ್ಮ ಆನೆ ಪಾಲು ಸಲ್ಲಿಸಿದ್ದಾರೆ.
ಇತ್ತೀಚಿನ ಸರಕಾರಗಳಿಗೆ ಅಭಿನಂದನೆ.
ಅಂದ ಹಾಗೆ ಯಾವುದರಲ್ಲಿ ರಾಜ್ಯ ಪ್ರಥಮ?
--------------------------------------------------------------
ಕಂಪ್ಯೂಟರ್ ಜ್ಯೋತಿಷ್ಯ ವೈಜ್ಞಾನಿಕ. ಯಾಕೆ?
ಜ್ಯೋತಿಷ್ಯ ಹೇಳುವಾಗ ಗ್ರಹಗಳ ಸ್ಥಾನದ ಆಧಾರದ ಬದಲು ಕೃತಕ ಉಪಗ್ರಹದ ಸ್ಥಾನ ಆಧಾರದಲ್ಲಿ ನಿಮ್ಮ ಭವಿಷ್ಯ ಹೇಳಲಾಗುತ್ತೆ!
Rating
Comments
ಉ: ಓದಿದ್ದು ಕೇಳಿದ್ದು ನೋಡಿದ್ದು-5
In reply to ಉ: ಓದಿದ್ದು ಕೇಳಿದ್ದು ನೋಡಿದ್ದು-5 by anil.ramesh
ಉ: ಓದಿದ್ದು ಕೇಳಿದ್ದು ನೋಡಿದ್ದು-5