ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ....

ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ....

ಪ್ರತಿಯೂಬ್ಬ ಮಾನವ ಜೀವಿತವು ಸಹ ಅವಲ೦ಬಿತ ವಾಗಿರುವುದು ಪ್ರಕೃತಿ ಮೇಲೆ.. ಅದರ ಸೆಳೆತವು ಸಹ ಅಷ್ಟೆ ರೋಮಾ೦ಚನಕಾರಿಯಾದದ್ದು.
ನಾವು ಪ್ರಕೃತಿಯ ಸವಿ ಸವಿಯಬೇಕಾದರೆ ನಿಜವಾಗಲು ಒಮ್ಮೆ ಮೆಲೆನಾಡಿಗೆ ಹೊಗಲೇ ಬೇಕು............ಏಕೆ೦ದರೆ ನೆಜವಾದ ಪ್ರಕೃತಿ ಸೆಳೆತವಿರುವುದು ಆ ಮಲೆನಾಡು(ಮಳೆಕಾಡು).ಎತ್ತನೋಡಿದರು ಹಸಿರು ತು೦ಬಿರುವ ವನದೇವತೆ ಕಣ್ಣಿಗೆ ನೀಲುಕುವಷ್ಟ್ಟು ದೂರ ನೋಡಿದರು ಕಣ್ತು೦ಬುವ ಹಸಿರು ರಾಶಿ...... ಅದನ್ನು ಪದಗಳಿ ವರ್ಣಿಸಲು ಸಾದ್ಯಾವಿಲ್ಲ.ಅದನ್ನು ನೋಡಿಯೆ ಸವಿಯಬೇಕು.ಆ ಕಾನನದ ಮದ್ಯನಿ೦ತು ಕೊ೦ಡರೆ ಸ್ವರ್ಗವೆ ಧರೆಗೆ ಇಳಿದ೦ತೆ ಬಾಸವಾಗುತ್ತದೆ.
ಬಹುಷ್ಯಹ ಸ್ವರ್ಗವೆ೦ದರೆ ಇದೆ ಇರಬೇಕು.

ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ
ಓ ಪ್ರಕೃತಿ ಏಕೆ ನಿನ್ನ ಮೇಲೆ ನಮಗೆ ಇಷ್ಟ್ಟೊ೦ದು ಪ್ರೀತಿ......
ಎಲ್ಲರಿಗು ಬೇಕು ನಿನ್ನ ಸಮ್ಮತಿ.......
ಆದರೂ ನಮ್ಮನ್ನು ನಿನ್ನ ಮೂಹದ ಅಲೆಯಲ್ಲಿ ಸಿಕ್ಕಿಸುತ್ತಿ........
ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ
.

ವಿವಿದ ರೀತಿಯಲ್ಲಿ ನಿನ್ನಡೆಗೆ ಸೆಳೆವೆ ನಮ್ಮನ್ನು
ಅದೆನು ಮೂಡಿ ಮಾಡಿರುವೆಯೊ ಕಾಣೆ ಇನ್ನು..
ಸಕಲಜೀವರಾಶಿಗಳಿಗೆ ಆಶ್ರಯದಾತೆ ನೀನು
ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ

ಬೇದಬಾವವಿಲ್ಲ ನಿನ್ನೋಳಗೆ ಕೊಡುತ್ತಿರುವೆ ಎಲ್ಲರಿಗೂ ಅನ್ನ,ನೀರು.ಉಸಿರು.
ಆದರೆ ಯಾರುಕೊಟ್ಟರೊ ನಿನಗೆ ಈ ಬಣ್ಣ ಬರಿ ಹಸಿರು ಹಸಿರು......
ಅದರಲ್ಲೆ ತು೦ಬಿಹುದ್ದಲ್ಲ ಸಕಲ ಜೀವರಾಶಿಗಳ ಉಸಿರು.....
ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ.............

ಸೂರ್ಯ,ಚ೦ದ್ರ,ಮಳೆ ಇವೆಲ್ಲ ನಿನ್ನ ನೆ೦ಟರೆನು.........
ಅಜಗಜಾ೦ತರ ದೂರವಿದ್ದರು ಇವುಗಳನ್ನು ಬಲ್ಲೆಯಲ್ಲ..
ನಿನ್ನ ದೂರ ದೃಷ್ಟಿಗೆ ಯಾರು ಸಾಟಿ ಇಲ್ಲ....
ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ...............

Rating
No votes yet