ಕಂಸೋಲ್ಕೇಳಿದ್ ಪ್ರಶ್ನೆ!

ಕಂಸೋಲ್ಕೇಳಿದ್ ಪ್ರಶ್ನೆ!

ಮೊನ್ನೆ ಹೀಗೇ ಖುಶ್ಯಾಗ್ಕೆಲ್ಸ್ದಲ್ಲಿ ಮುಳ್ಗಿ ರಾತ್ರಿ ಹನ್ನೊಂದ್ರವರ್ಗೂ ಕೋಡೊಳ್ಗೊಂದ್ ಹಳೇಹುಳ ಹುಡುಕ್ತಾ ಇದ್ದಾಗ, ಇದ್ಕಿದ್ದಂಗೆ ಈ ‌ಪ್ರಶ್ನೆ ತಪಕ್ಕಂತೆದ್ರಿಗ್ಬಂತು! ಏನ್ಪ್ರಶ್ನೇ! ಎರ್ಡ್ನಿಮ್ಷಾ ಹಂಗೇ ಯೋಚ್ನೇ ಮಾಡ್ತಾ ನಿಂತ್ಬಿಡ್ತು ಮನ್ಸೂಂತೀನಿ! :P ಆಗ್ಗೀಚಿದ್ದಿಲ್ಲಿ ಕೆಳ್ಗಿರೋ ಹೈಕು!

ಕಂಸೋಲಲ್ಕುಣೀತಿರೋ ಹಸ್ರುಕರ್ಸರ್ರು ...
ಹಾಕ್ತು ಮನ್ಸಿಗೊಂದಾಳ್ವಾದ್ಪ್ರಶ್ನೆ ...
whoami #ಕರೀ ಬ್ಯಾಕ್ಗ್ರೌಂಡ್ಮೇಲ್ಹಸ್ರು ಫೋರ್ಗ್ರೌಂಡು

ಇದು ಬೇಸಿಕಲಿ ಇಂಗ್ಲಿಬೀಸ್ನಲ್ಲಿ ಬರ್ದಿದ್ದು. :)
blinking cursor on the console
routes a question, so deep, into my mind
whoami #fg-green:bg-black

ಲಿನಕ್ಸ್/ಯೂನಿಕ್ಸ್ ಬಳ್ಸ್ದೇ ಇರೋರಿಗೆ ವಿವರಣೆ:
whoami ಅನ್ನೋದೊಂದ್ಕಮಾಂಡು. ಸದ್ಯಕ್ಕೆ ಯಾವ್ ಯೂಸರ್ರಾಗಿ ಕಂಪ್ಯೂಟ್ರುಬಳ್ಸ್ತಿರೋದು ಅಂತ ತೋರ್ಸತ್ತೆ.

ಯಾರು ಹೇಳಿದ್ದು ಲಿನಕ್ಸು/ಯೂನಿಕ್ಸು ಬಳ್ಸೋರಿಗ್ಪದ್ಯ ಬರ್ಯೋಕ್ಬರಲ್ಲ ಅಂತ ;)

Rating
No votes yet

Comments