ಕಚೇರಿಯ ತತ್ವಜ್ಞಾನ!

ಕಚೇರಿಯ ತತ್ವಜ್ಞಾನ!

ಆಫೀಸಿಗೆ ಹೋಗುವದು ಹೊತ್ತು ಕಳೆಯಲೆಂದು!
ದಿನಗಳ ದೂಡುವದು ಸಂಬಳ , ಇನ್‍ಕ್ರಿಮೆಂಟು ಬರಲೆಂದು !!
ಎಲ್ಲದರ ಕೊನೆಗೆ ಬರುವದು -
ತಣ್ಣಗೆ ರಿಟೈರುಮೆಂಟು!!!

( ಈಗ ಇದನ್ನು ನೋಡಿ - ಮೂಲ ತತ್ವಜ್ಞಾನ - ಯಾರು ಹೇಳಿದ್ದು ಗೊತ್ತಿಲ್ಲ -

ರಾತ್ರಿ ಮಲಗುವದು ಬೆಳಗ್ಗೆ ಏಳಲೆಂದು.
ತಿನ್ನುವದು ಅಮೇಧ್ಯವಾಗಲೆಂದು.
ಎಲ್ಲದರ ಕೊನೆಗೆ ಬರುವದು
ತಣ್ಣಗೆ ಸಾವು.

)

Rating
No votes yet