ಕಣ್ಣಲ್ಲೇ ನಾ ಸೆರೆ ಹಿಡಿದ ಹುಡುಗಿ By Harish S k on Sat, 06/01/2013 - 20:30 ಕಣ್ಣಲ್ಲೇ ನಾ ಸೆರೆ ಹಿಡಿದ ಹುಡುಗಿಮಳೆಯ ಹನಿ ಬೀಳುತ್ತಾ ಇತ್ತು ,ಬಾಯಿನಲ್ಲಿ ಬಿಸಿ ಕಾಫೀ ಸವಿಯುತ್ತಾ ಇದೆ,ಆಗ ಬಂದಳು ಷೋಡಶಿ,ಎಂಥ ರೂಪ ,ಅವಳ ಅರಳಿದ ಕೂದಲು ಗಾಳಿಗೆ ಅವಳ ಮೋಗವ ಮರೇಮಾಚುತ್ತಾ ಇತ್ತು ,ದ್ರಾಕ್ಷಿ ಹಣ್ಣಿನಂಥ ಅವಳ ತುಟ್ಟಿ ಏನೋ ಪೇಳ್ ಬೈಸುತ್ತಾ ಇತ್ತು ,ಕಮಲದ ಅವಳ ನೀಲಿ ಕಣ್ಣುಗಳು ಏನೋ ಹುಡುಕ್ತಾ ಇತ್ತು ,ಭಾಸ್ಕರನೇ ಅವಳ ಸ್ನಿಗ್ದ ಸೌಂದರ್ಯಕೆ ಸೋತು ಮರೆ ಆದನೆ ಅನಿಸಿತು ,ಅವಳ ಕೋಮಲವಾದ ಕೈಗಳು ಹಿಡಿದ್ದಿದ ಛತ್ರಿಯಾ ಅದೃಷ್ಟ ನಂದ್ ಆಗಿಲ್ಲಾ ಅಂತ ಅಸುವೇ ಆಯಿತು,ಅವಳು ಧರಿಸಿದ ಕೆಂಪು ಬಣ್ಣದ ಸೀರೆ ಅವಳ ಸೌಂದರ್ಯವನ ದ್ವಿಗುಣವಾಗಿಸಿತು ,ಅವಳ ಕಾಲು ಗೆಜ್ಜೆಯ ಶಬ್ದ ನನ್ನ ಮನದಲ್ಲಿ ಒಂದು ತರಹ ಭಾವನೆಗಳ ಹುಟ್ಟಿಸಿತ್ತು ,ಇನ್ನೇನು ಹೇಳಲಾರೆನು ,ಅವಳ ಸೌಂದರ್ಯಕೆ ಸೋತೆನು ,ಸೋತು ಅವಳ ದಾಸಿ ಆದೆನು . ಬರೆದವ , ಹರೀಶ್ ಎಸ್ ಕೆ Rating Select ratingGive it 1/5Give it 2/5Give it 3/5Give it 4/5Give it 5/5 No votes yet