ಕಣ್ಣಲ್ಲೇ ನಾ ಸೆರೆ ಹಿಡಿದ ಹುಡುಗಿ

ಕಣ್ಣಲ್ಲೇ ನಾ ಸೆರೆ ಹಿಡಿದ ಹುಡುಗಿ

                                                            ಕಣ್ಣಲ್ಲೇ ನಾ ಸೆರೆ ಹಿಡಿದ ಹುಡುಗಿ



ಮಳೆಯ ಹನಿ ಬೀಳುತ್ತಾ ಇತ್ತು ,

ಬಾಯಿನಲ್ಲಿ ಬಿಸಿ ಕಾಫೀ ಸವಿಯುತ್ತಾ ಇದೆ,

ಆಗ ಬಂದಳು ಷೋಡಶಿ,

ಎಂಥ ರೂಪ ,

ಅವಳ ಅರಳಿದ ಕೂದಲು ಗಾಳಿಗೆ ಅವಳ ಮೋಗವ ಮರೇಮಾಚುತ್ತಾ ಇತ್ತು ,

ದ್ರಾಕ್ಷಿ ಹಣ್ಣಿನಂಥ ಅವಳ ತುಟ್ಟಿ ಏನೋ ಪೇಳ್ ಬೈಸುತ್ತಾ ಇತ್ತು ,

ಕಮಲದ ಅವಳ ನೀಲಿ ಕಣ್ಣುಗಳು ಏನೋ ಹುಡುಕ್ತಾ ಇತ್ತು ,

ಭಾಸ್ಕರನೇ ಅವಳ ಸ್ನಿಗ್ದ ಸೌಂದರ್ಯಕೆ ಸೋತು ಮರೆ ಆದನೆ ಅನಿಸಿತು ,



ಅವಳ ಕೋಮಲವಾದ ಕೈಗಳು ಹಿಡಿದ್ದಿದ ಛತ್ರಿಯಾ ಅದೃಷ್ಟ ನಂದ್ ಆಗಿಲ್ಲಾ ಅಂತ ಅಸುವೇ ಆಯಿತು,

ಅವಳು ಧರಿಸಿದ ಕೆಂಪು ಬಣ್ಣದ ಸೀರೆ ಅವಳ ಸೌಂದರ್ಯವನ ದ್ವಿಗುಣವಾಗಿಸಿತು ,



ಅವಳ ಕಾಲು ಗೆಜ್ಜೆಯ ಶಬ್ದ ನನ್ನ ಮನದಲ್ಲಿ ಒಂದು ತರಹ ಭಾವನೆಗಳ ಹುಟ್ಟಿಸಿತ್ತು ,

ಇನ್ನೇನು ಹೇಳಲಾರೆನು ,

ಅವಳ ಸೌಂದರ್ಯಕೆ ಸೋತೆನು ,

ಸೋತು ಅವಳ ದಾಸಿ ಆದೆನು .

                                                                                          ಬರೆದವ ,

                                                                                                   ಹರೀಶ್ ಎಸ್ ಕೆ
Rating
No votes yet