ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 15
ರಾತ್ರಿ ಎಲ್ಲ ನಿದ್ದೆ ಹತ್ತಿರಲಿಲ್ಲ. ಬೆಳಗಿನ ಹೊತ್ತಿಗೆ ನಿದ್ದೆ ಹತ್ತಿತ್ತು. ಇನ್ನೇನು ಮೈ ಮರೆತು ನಿದ್ದೆ ಮಾಡಬೇಕು ಅನ್ನುವಷ್ಟರಲ್ಲಿ
ನಾನು ಮುಖ ತೊಳೆದುಕೊಂಡು ಬಂದು ಮೊಬೈ
ಹಲೋ ಏನ್ಸಾರ್ ಇವಾಗ ಸೂರ್ಯ ದರ್ಶನವಾ
ಸ್ನಾನ ಮುಗಿಸಿ ದೇವರಿಗೆ ನಮಸ್ಕಾರ ಹ
ಭಗತ್ ಎತ್ತ ಕಡೆ ನಮ್ಮ ಪಯಣ. ಲಾಂಗ್ ರೈಡ್ ಬೇಕು ಅಂದ್ಯಲ್ಲ ಬಾ ಕರ್ಕೊಂಡು
ಸಮಯ ತಡ ಆಗಿದ್ದರಿಂದ ಸ್ವಲ್ಪ ವೇಗವಾಗಿ ಗಾಡಿಯನ್ನು ಓಡಿಸಿಕೊಂಡು ಬಂದೆ. ಇನ್ನೇನು ಬೆಂಗಳೂರಿಗೆ ಹತ್ತಿರ ಇದ್ದೆವು ಅಷ್ಟರಲ್ಲಿ ಸಣ್ಣದಾಗಿ ಮಳೆ ಹನಿ ಶುರುವಾಯಿತು. ನನಗೆ ಎಲ್ಲಪ್ಪ ನೆಂದು ಹೋಗುತ್ತೀವಿ ಎಂದು ಬೇಗ ಗಾಡಿ ಓಡಿಸುತ್ತಿದ್ದರೆ ಪಾವಿ ಮಾತ್ರ ವೌ ಸೂಪರ್ ಆಗಿದೆ ನಿಧಾನವಾಗಿ ಹೋಗೋ ಎಂದಳು. ಪಾವಿ ಲೇಟ್ ಆಗತ್ತೆ ಸುಮ್ಮನೆ ಇರು ಎಂದೆ. ಮಳೆಹನಿ ನಿಂತಿತು. ಇನ್ನೇನು ಕೆಂಗೇರಿ ಸಮೀಪಿಸಬೇಕು ಅಲ್ಲಿಯವರೆಗೂ ನನ್ನ ಭುಜದ ಮೇಲೆ ಕೈ ಇಟ್ಟಿದ್ದ ಪಾವಿ ನಿಧಾನವಾಗಿ ತನ್ನ ಎರಡೂ ಕೈಗಳಿಂದ ನನ್ನ ಬಳಸಿ ನನ್ನ ಕಿವಿಯ ಬಳಿ ಬಂದು ಭಗತ್ ಐ ಲವ್ ಯೂ ಕಣೋ ಎಂದಳು. ನಾನು ಸಡನ್ನಾಗಿ ಬ್ರೇಕ್ ಹಾಕಿ ಪಾವಿ ಏನಂದೆ. ಎಸ್ ಐ ಲವ್ ಯೂ ಕಣೋ ಎಂದು ನನ್ನ ಕೆನ್ನೆಗೆ ಮುತ್ತಿಟ್ಟಳು. ಪಾವಿ ಐ ಲವ್ ಯೂ ಎಂದು ಜೋರಾಗಿ ಕಿರುಚಿ ಅವಳನ್ನು ತಬ್ಬಿ ಕೊಳ್ಳಲು ಹೋದೆ. ಸರ್ ಸಮಾಧಾನ ಇದು ಹೈವೇ ನಡಿ ಮೊದಲು ಮನೆಗೆ ಹೋಗೋಣ ಲೇಟ್ ಆಗಿದೆ ಎಂದಳು. ಅಲ್ಲಿಂದ ಹೊರಟು ಅವಳನ್ನು ಮಲ್ಲೇಶ್ವರಂ ಬಳಿ ಬಿಟ್ಟು ನಾನು ಮನೆಗೆ ಬರುವ ಹೊತ್ತಿಗೆ ಏಳು ಗಂಟೆ ಆಗಿತ್ತು