ಕನಸಿನ ಕನ್ಯೆ By betala on Wed, 09/20/2006 - 18:26 ಓ ನನ್ನ ಕನಸಿನ ಕನ್ಯೆ ಯಾವಾಗ , ಎಂದು, ಎಲ್ಲಿ ನಮ್ಮ ಮದುವೆ? ಆಗ ನುಡಿದಳು ಚಲುವೆ ಇಂದು ,ರಾತ್ರಿ , ಕನಸಿನಲ್ಲಿ ಎಂದಳು ಮೆಲ್ಲಗೆ !!! Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by betala Thu, 10/19/2006 - 18:49 ನೀ ಯಾರೊ ಓ ಚಲುವೆ Log in or register to post comments
Comments
ನೀ ಯಾರೊ ಓ ಚಲುವೆ