ಕನಸಿನ ಪ್ರಾಯ ಹಾಗು ಮರೆತದ್ದು
ಕನಸಿನ ಪ್ರಾಯ
"ಯೌವ್ವನದಲ್ಲಿ ಕನಸದವರಿಲ್ಲವಂತೆ
ನಡುವಯಸ್ಸಲ್ಲಿ ಕನಸದವರು ವ್ಯರ್ಥವಂತೆ
ಇಳಿವಯಸ್ಸಲ್ಲಿ ಕನಸುಳಿಸಿಕೊಂಡವರು ಧನ್ಯರಂತೆ"
ಎನ್ನುವುದು ಬರೀ ಪ್ರಾಸಕ್ಕಾಗಿ ಅಲ್ಲ, ಅಲ್ಲವೆ?
.
.
.
ಮರೆತದ್ದು
ನನ್ನ ಲೋಕಟ್ ವಯ್ಯಾರ ನೋಡಿ
ಹಿರಿಯತ್ತಿಗೆ ನಗುತ್ತಾ ನಲ್ಮೆಯಿಂದ-
"ನಿನಗೂ ಸೆರಗು ಬೇಕಾಗತ್ತೆ ನೋಡು ಒಂದು ದಿನ"
ಎಂದು ನಕ್ಕು - ಯಾಕೆಂದು ಹೇಳಿರಲಿಲ್ಲ.
ಹೇಳಿದ್ದರೂ ಕೇಳಿಸಿರಲಿಲ್ಲ.
ಕೇಳಿಸಿದ್ದರೂ ಈಗದು ಬೇಕಿಲ್ಲ.
Rating
Comments
ಉ: ಕನಸಿನ ಪ್ರಾಯ ಹಾಗು ಮರೆತದ್ದು
In reply to ಉ: ಕನಸಿನ ಪ್ರಾಯ ಹಾಗು ಮರೆತದ್ದು by ಅರವಿಂದ್
ಉ: ಕನಸಿನ ಪ್ರಾಯ ಹಾಗು ಮರೆತದ್ದು
In reply to ಉ: ಕನಸಿನ ಪ್ರಾಯ ಹಾಗು ಮರೆತದ್ದು by ಶ್ರೀನಿವಾಸ ವೀ. ಬ೦ಗೋಡಿ
ಉ: ಕನಸಿನ ಪ್ರಾಯ ಹಾಗು ಮರೆತದ್ದು
In reply to ಉ: ಕನಸಿನ ಪ್ರಾಯ ಹಾಗು ಮರೆತದ್ದು by srinivasps
ಉ: ಕನಸಿನ ಪ್ರಾಯ ಹಾಗು ಮರೆತದ್ದು
ಉ: ಕನಸಿನ ಪ್ರಾಯ ಹಾಗು ಮರೆತದ್ದು