ಕನ್ನಡಕ್ಕೆ ಒಂದು ಲಿನಕ್ಸ್
ನಾ ವಿಚಾರ ಮಾಡ್ತೇನೆ ... ಕನ್ನಡಕ್ಕೆ ಒಂದು ಲಿನಕ್ಸ್ , ಸಂಪೂರ್ಣ ಕನ್ನಡದಲ್ಲಿ ಇದ್ದ್ರೆ ಚೆನ್ನಾಗಿರತ್ತಲ್ವಾ ? :) ನಾನು ಈ ದಿಸೆಯಲ್ಲಿ ಕೆಲಸ ಮಾಡ್ಲಿಕ್ಕೆ ಶುರು ಮಾಡಿದೀನಿ. ಜೆನ್ ವಾಕ್ ಅಂತ ಒನ್ದು ಡಿಸ್ಟ್ರೊ ಇದೆ, ಚಿಕ್ಕ-ಚೊಕ್ಕ ಡಿಸ್ಟ್ರೊ ... ಪೂರ್ತಿ ಕನ್ನಡಕ್ಕೆ ಟ್ರಾನ್ಸ್ಲಿಟರೇಟ್ ಮಾಡಿದ್ರೆ ಆಗುತ್ತೆ... ಜೊತೆಗೆ ಕೆಲಸ ಮಾಡ್ಲಿಕ್ಕೆ ಯಾರ್ ಸಿಗ್ತಾರೊ ಇಲ್ಲ್ವೋ ! :)
Rating
Comments
ಉ: ಕನ್ನಡಕ್ಕೆ ಒಂದು ಲಿನಕ್ಸ್
In reply to ಉ: ಕನ್ನಡಕ್ಕೆ ಒಂದು ಲಿನಕ್ಸ್ by hpn
Re: ಉ: ಕನ್ನಡಕ್ಕೆ ಒಂದು ಲಿನಕ್ಸ್
In reply to Re: ಉ: ಕನ್ನಡಕ್ಕೆ ಒಂದು ಲಿನಕ್ಸ್ by raghava
ಉ: ಕನ್ನಡಕ್ಕೆ ಒಂದು ಲಿನಕ್ಸ್