ಕನ್ನಡಕ್ಕೆ ಮಸಿ ಬಳಿಯ ಬೇಡಿ...
ಇನ್ನೇನ್ ನವಂಬರ್ ಒಂದು ಬಂತು...
ಪ್ರತೀ ವರ್ಷ ಹಲವು 'ಕನ್ನಡ ಪರ' ಸಂಘಟನೆಗಳು ಇಂಗ್ಲೀಷ್ ಬೋರ್ಡ್-ಗಳಿಗೆ ಮಸಿ ಬಳಿಯೋ ಕಾರ್ಯ ಇಟ್ಕೋತಾರೆ...
ನನಗೆ ಅನ್ನಿಸಿದ್ದೇನೆಂದರೆ, ಹೇಗಿದ್ರೂ ಬ್ರಶ್ ಇದೆ ಪೈಂಟ್ ಇದೆ...ಹಾಗೆ ಕನ್ನಡ, ಇಂಗ್ಲೀಷ್ ನಲ್ಲಿ ಅದೇ ಬೋರ್ಡ್-ಗಳನ್ನ ತಿದ್ದಿ ಬರೆದರೆ ಓದುವವರಿಗೂ ಇದನ್ನ ನೋಡಿ ಖುಶಿಯಾಗುತ್ತೆ...
ವಲಸೆ ಬಂದವರೂ ಇದನ್ನ ಸ್ವಾಗತಿಸ್ತಾರೆ
ಬರೀ ಮಸಿ ಬಳಿದು ರಾಡಿ ಮಾಡಿದರೆ ನಮಗೇ ಅವಮಾನ..
ಮಸಿ ಬಳಿದರೆ ಕನ್ನಡಕ್ಕೆ, ನಮ್ಮ ಜನತೆಗೇ ಮಸಿ ಬಳಿದಂತೆ...
ಏನಂತೀರಿ?
--ಶ್ರೀ
Rating