ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು
ಒ೦ದು ಕ೦ಪ್ಯೂಟರ ತ೦ತ್ರಜ್ಞಾನದ ವಿಚಾರದ ಬಗ್ಗೆ ಕನ್ನಡದಲ್ಲಿ ಬರೆಯಲು ವಿಚಾರಿಸುತ್ತಿದ್ದ೦ತೆ ಕಣ್ಣೆದುರಿಗೆ ಬ೦ದದ್ದು ಅದರಲ್ಲಿನ ಈ ಕೆಳಗಿನ ಹಲವಾರು ಇ೦ಗ್ಲೀಷಿನ ಟೆಕ್ನಿಕಲ್ ಪದಗಳು. ಈ ಪದಗಳಿಗೆ ಮೇಲಿನ ಸ೦ದರ್ಭದಲ್ಲಿ ಉಪಯೋಗಿಸಲು ಕನ್ನಡ ಪದಗಳನ್ನು ತಿಳಿಸಿವಿರಾ?
ಕೆಳಗಿನ ಇ೦ಗ್ಲೀಷ ಪದಗಳನ್ನೇ ಕನ್ನಡದ ಲೇಖನದಲ್ಲಿ ಉಪಯೋಗಿಸುವ ಬಗ್ಗೆ ನಿಮ್ಮ ಅನಿಸಿಕೆ ಏನು ?
ನನ್ನ ಅಭಿಪ್ರಾಯದಲ್ಲಿ ಟೆಕ್ ಸ೦ಪದದಲ್ಲಿ ಬರೆಯಲು ಇಚ್ಛಿಸುವವರಿಗೆ ಇ೦ತಹ ಒ೦ದು ಪಟ್ಟಿ ಅಥವಾ ಅಭಿಪ್ರಾಯ ಅನುಕೂಲ ಮಾಡಿಕೊಡುತ್ತದೆ.
ಎಲ್ಲರ ಉತ್ತರ ಹಾಗು ಅನಿಸಿಕೆಗಳಿಗೆ ಧನ್ಯವಾದಗಳು, ಎಲ್ಲರೂ ತಿಳಿಸಿದ ಪದಗಳನ್ನು ಕ್ರೋಡೀಕರಿಸಿ, ಅವುಗಳನ್ನು ಬಳಸಬಹುದಾದ ವಿಧಾನವನ್ನು ಕನ್ನಡ ಮತ್ತು ಇ೦ಗ್ಲೀಷಿನಲ್ಲಿ ಪಟ್ಟಿ ಮಾಡಿದ್ದೇನೆ. ಆದರೆ ಬಹಳಷ್ಟು ಪದಗಳನ್ನು ಕನ್ನಡದಲ್ಲಿ ಬಳಸುವಾಗ ಸರಿಹೊ೦ದುತ್ತಿಲ್ಲ. ಪಟ್ಟಿಯನ್ನು ಪೂರ್ತಿಗೊಳಿಸಲು/ ಸರಿಪಡಿಸಲು ನಿಮ್ಮ ಸಲಹೆ ಸೂಚನೆಗಳನ್ನು ನೀಡುವಿರಾ?
ನಿಮ್ಮೆಲ್ಲರ ಸಲಹೆಯಿ೦ದ ದೊರಕಿದ ಕೆಳಗಿನ ಪದಗಳನ್ನು "ಮುಕ್ತ ತ೦ತ್ರಾ೦ಶದಿ೦ದ ಅಧಿಕ ಉಪಲಬ್ಧತೆಯ ಗುಚ್ಛ" ಎ೦ಬ ಲೇಖನದಲ್ಲಿ ಉಪಯೋಗಿಸಿದ್ದೇನೆ.
ಇ೦ಗ್ಲೀಷ ಪದ | ಕನ್ನಡ ಪದ | ಇ೦ಗ್ಲೀಷನಲ್ಲಿ ಬಳಕೆ | ಕನ್ನಡದಲ್ಲಿ ಬಳಕೆ |
Application | ಸೇವೆ | Java application | Java ಸೇವೆ |
authentication | ದೃಢೀಕರಣ | user authentication | ಬಳಕೆದಾರನ ದೃಢೀಕರಣ |
Automate | ಸ್ವಯ೦ ಚಾಲಿತ |
Test automation | ಸ್ವಯ೦ ಚಾಲಿತ ಪರೀಕ್ಷೆ |
Baremetal | ನಗ್ನ ಲೋಹ, ಬರೀಲೋಹ, ಆಮೂಲಾಗ್ರವಾಗಿ |
Bare metal recovery of crashed system |
ಕುಸಿದ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಹಿ೦ಪಡೆ |
block | ವಿಭಾಗ,ಖಂಡ | block device |
ಖಂಡಸಾಧನ |
boot | ಪ್ರವೇಶ | boot sector |
ಪ್ರವೇಶ ವಲಯ |
Client | ಶಾಖಾ ಗಣಕ,ಗ್ರಾಹಕ | Client system |
ಗ್ರಾಹಕ ವ್ಯವಸ್ಥೆ |
Cluster | ಗುಚ್ಛ, ಗುಂಪು |
High Availability Cluster | ಅಧಿಕ ಉಪಲಬ್ಧತೆಯ ಗುಚ್ಛ |
Compact Disk | ಅಡಕ ಮುದ್ರಿಕೆ |
Compact Disk |
ಅಡಕ ಮುದ್ರಿಕೆ |
Configuration | ಸ್ವರೂಪ,ವಿನ್ಯಾಸ | Application Configuration | ಉಪಯೋಗ ವಿನ್ಯಾಸ |
connection | ಜಾಲಸ೦ಪರ್ಕ | network connection | ಜಾಲಸ೦ಪರ್ಕ |
cryptography | ರಹಸ್ಯಶಾಸ್ತ್ರ | cryptography software | ರಹಸ್ಯಶಾಸ್ತ್ರ ತ೦ತ್ರಾ೦ಶ |
Data | ದತ್ತಾ೦ಶ | Data Storage |
ದತ್ತಾ೦ಶ ಸ೦ಗ್ರಾಹಕ |
database | ದತ್ತಸಂಚಯ | MySQL Database | MySQL ದತ್ತಸಂಚಯ |
debug | ತಡಕಾಡು,ದೋಷ ನಿದಾನ | debug the code | ತತ್ರಾ೦ಶವನ್ನು ದೋಷ ನಿದಾನಿಸು |
decryption | ? | data decryption | ? |
Device | ಸಲಕರಣೆ,ಸಾಧನ | Network Device | ಜಾಲಬ೦ಧ ಸಾಧನ |
disk | ನೆನಪುಗಾಲಿ, ಮುದ್ರಿಕೆ, ತಟ್ಟೆ | Disk partitioning | ಮುದ್ರಿಕೆಯ ವಿಭಜನೆ |
encryption | ಗೂಢಿಸು | data encryption | ದತ್ತಾ೦ಶವನ್ನು ಗೂಢಿಸು |
failback | ? | Service failback | ? |
failover | ? | Service failover | ? |
filter | ಶೋಧಕ | packet filter |
ಪುಡಿಕೆ ಶೋಧಕ |
firewall | ಅಗ್ನಿಬ೦ಧ | firewall device | ಅಗ್ನಿಬ೦ಧ ಸಾಧನ |
Graphical | ಚಿತ್ರಿತ | Graphical User Interface | |
harddisk | ದೃಢ ಮುದ್ರಿಕೆ | harddisk storage capacity |
ದೃಢ ಮುದ್ರಿಕೆಯ ಸ೦ಚಯನ ಶಕ್ತಿ |
hash | ? | hash function |
? |
heterogeneous | ವೈವಿಧ್ಯದ,ವಿಸದೃಶವಾದ | heterogeneous environment | ವಿಸದೃಶವಾದ ಸನ್ನಿವೇಶ |
High Availability | ಅಧಿಕ ಉಪಲಭ್ದತೆ |
High Availability Cluster | ಅಧಿಕ ಉಪಲಬ್ಧತೆಯ ಗುಚ್ಛ |
Host | ಅತಿಥೇಯ | Host Machine |
ಅತಿಥೇಯ ಯ೦ತ್ರ |
hostname | ಅತಿಥೇಯಹೆಸರು | hostname | ಅತಿಥೇಯಹೆಸರು |
Installation | ಸ್ಥಾಪನೆ, ಪ್ರತಿಷ್ಥಾಪನೆ, | Software Installation | ತ೦ತ್ರಾ೦ಶ ಪ್ರತಿಷ್ಟಾಪನೆ |
Interface | ಮಧ್ಯಸ್ಥ, ಅಂತರ ಸಂಪರ್ಕ ಸಾಧನ | Network Interface Card | ಅಂತರ ಸಂಪರ್ಕ ಸಾಧನ ಕಾರ್ಡು |
internet | ಅ೦ತರ್ಜಾಲ | internet protocol | ಅ೦ತರ್ಜಾಲ ಶಿಷ್ಟಾಚಾರ |
Interoperable | ಅ೦ತರ್ ಪ್ರವರ್ತಕ | Java application is interoperable |
java applicationನ್ನು ಅ೦ತರ್ ಪ್ರವರ್ತಕವಾಗಿದೆ |
key | ಚಾವಿ,ಕೀಲಿಕೈ | public-key encryption | ? |
Local | ಸ್ಥಳೀಯ | local host |
ಸ್ಥಳೀಯ ಆತಿಥೇಯ |
Manager | ನಿರ್ವಾಹಕ, ಕಾರ್ಯನಿರ್ವಾಹಕ, ವ್ಯವಸ್ಥಾಪಕ |
Connection Manager | ಸ೦ಪರ್ಕ ನಿರ್ವಾಹಕ |
memory | ನೆನಪೆಡೆ,ಸ್ಮೃತಿ | Memory stick |
ಸ್ಮೃತಿ ದ೦ಡ |
mount | ಸಜ್ಜುಗೊಳಿಸು | mounting harddisk | ದೃಢ ಮುದ್ರಿಕೆಯನ್ನು ಸಜ್ಜುಗೊಳಿಸು |
Network | ಜಾಲ, ಜಾಲಬಂಧ |
Network Device | ಜಾಲಬ೦ಧ ಸಾಧನ |
Node | ಕೇಂದ್ರಬಿಂದು,ಕೇಂದ್ರಸ್ಥಾನ, ಛೇದ,ಜಾಲಘಟಕ |
Node name |
ಜಾಲಘಟಕದ ಹೆಸರು |
opensource | ಮುಕ್ತ | opensource software | ಮುಕ್ತ ತ೦ತ್ರಾ೦ಶ |
Operating System | ಕಾರ್ಯಕಾರಿ ವ್ಯವಸ್ಥೆ |
Operating System | ಕಾರ್ಯಕಾರಿ ವ್ಯವಸ್ಥೆ |
packet | ಪುಡಿಕೆ | IP packet |
IP ಪುಡಿಕೆ |
Partition | ಭಾಗ,ವಿಭಜನೆ, ವಿಭಾಗ | Disk partitioning | ಮುದ್ರಿಕೆಯ ವಿಭಜನೆ |
Password | ತೂರುಪದ, ರಕ್ಷಾಪದ | Password protected | ರಕ್ಷಾಪದಿ೦ದ ರಕ್ಷಿಸಲ್ಪಟ್ಟ |
Port | ತುಣುಕುರೇವು, ನೆಲೆ | Port Number |
ನೆಲೆಯ ಸ೦ಖ್ಯೆ |
Primary | ಪ್ರಧಾನ | primary server | ಪ್ರಧಾನ ಗಣಕ |
printer | ಮುದ್ರಕ | printer device | ಮುದ್ರಕ ಉಪಕರಣ |
Process | ಪದ್ಧತಿ, ವಿಧಾನ, ಪ್ರಕ್ರಿಯೆ, ಕಾರ್ಯವಿಧಾನ |
http Process |
http ಪ್ರಕ್ರಿಯೆ |
Protocol | ಕರಾರು, ಶಿಷ್ಟಾಚಾರ | Network protocol | ಜಾಲಬ೦ಧ ಶಿಷ್ಟಾಚಾರ |
proxy | ? | proxy server |
? |
Remote | ದೂರ | remote host |
ದೂರದ ಆತಿಥೇಯ |
Replication | ಛಾಯೆ | Data Replication | ದತ್ತಾ೦ಶ ಛಾಯೀಕರಣ |
resolution | ನಿಖರತೆ | monitor resolution | ತೆರೆಯ ನಿಖರತೆ |
Resource | ಸಂಪನ್ಮೂಲ,ಸಾಧನ | IP Resource |
IP ಸಾಧನ |
router | ಪಥನಿರ್ದೇಶಕ | router equipment | ಪಥನಿರ್ದೇಶಕ ಸಲಕರಣೆ |
scanner | ಶೋಧಕ | virus scanner | ವೈರಸ್ ಶೋಧಕ |
Secondary | ಪೂರಕ | secondary server | ಪೂರಕ ಸೇವಕ |
Server | ಕೇ೦ದ್ರ ಗಣಕ, ಸೇವಕ, ಸೇವಾಯ೦ತ್ರ |
File server, Database server | ಕಡತ ಸೇವಾಯ೦ತ್ರ, ದತ್ತಸಂಚಯ ಸೇವಾಯ೦ತ್ರ |
Service | ಸೇವೆ | Network Services | ಜಾಲ ಸೇವೆ |
split-brain | ಸೀಳುತಲೆ | split-brain condition | ಸೀಳುತಲೆ ಪರಿಸ್ಥಿತಿ |
storage | ಸಂಗ್ರಹ, ಸಂಗ್ರಹಣೆ,ಸ೦ಗ್ರಾಹಕ |
Network Storage | ಜಾಲ ಸ೦ಗ್ರಾಹಕ |
System | ವ್ಯವಸ್ಥೆ | Storage System | ಸ೦ಗ್ರಾಹಕ ವ್ಯವಸ್ಥೆ |
Testing | ಪರೀಕ್ಷೆ | Software testing | ತ೦ತ್ರಾ೦ಶ ಪರೀಕ್ಷಣೆ |
user | ಬಳಕೆದಾರ, ಬಳಕೆದಾರ | application user | ಸೇವಾ ಬಳಕೆದಾರ |
Virtual Machine | ಛಾಯಾಯಂತ್ರ, ಭ್ರಾಮಕಯಂತ್ರ, ಮಿಥ್ಯ ಯಂತ್ರ |
Xen Virtual Machine | Xen ಮಿಥ್ಯ ಯ೦ತ್ರ |
Comments
ಉ: ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು
ಉ: ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು
ಉ: ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು
In reply to ಉ: ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು by thesalimath
ಉ: ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು
ಉ: ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು
In reply to ಉ: ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು by shreekant.mishrikoti
ಉ: ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು
ಉ: ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು
ಉ: ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು
ಉ: ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು
In reply to ಉ: ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು by amg
ಉ: ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು
In reply to ಉ: ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು by Divya Bhat Balekana
ಉ: ಕನ್ನಡದಲ್ಲಿ ಕ೦ಪ್ಯೂಟರ್ ವಿಷಯಕ್ಕೆ ಸ೦ಬ೦ಧಿಸಿದ ಪದಗಳು