ಕನ್ನಡದಲ್ಲಿ ಬರೆಯೋದು ಬಹಳ ಸುಲಭ....
ಎಲ್ಲಾ ಸಹೃದಯ ಓದುಗರಿಗೆ ನಮಸ್ಕಾರಗಳು,
ಹೀಗೇ ಅಂತರ್ಜಾಲದಲ್ಲಿ ಸುತ್ತಾಡುತ್ತಿದ್ದಾಗ ನನಗೆ ಕನ್ನಡದಲ್ಲಿ ಬರೆಯುವ ಒಂದು ಒಳ್ಳೇ ಕೊಂಡಿ ಸಿಕ್ಕಿತು. ನಿಮ್ಮಲ್ಲಿ ಬಹುತೇಕರಿಗೆ ಇದರ ಬಗ್ಗೆ ಸುಳಿವಿದ್ದಿರಬಹುದು. ಆದರೂ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳೋಣಾ ಅಂತ ನಾನು ಇಲ್ಲಿ ಆ ಕೊಂಡಿಯನ್ನ ಹಾಕುತ್ತಿದ್ದೇನೆ. ಇದನ್ನು ಉಪಯೋಗಿಸಲು ನಿಮ್ಮ ಗಣಕಯಂತ್ರದಲ್ಲಿ ಬರಹ ತಂತ್ರಾಂಶ ಇರಲೇಬೇಕೆಂದೇನಿಲ್ಲ. :)
http://www.yanthram.com/kn/type/
ಸಾಧ್ಯವಾದಷ್ಟೂ ಕನ್ನಡದಲ್ಲಿ ಮಾತನಾಡೋಣ....
ಇಂತಿ ನಿಮ್ಮ ಸ್ನೇಹಿತ,
ಪ್ರಶಾಂತ ಜಿ ಉರಾಳ
Rating
Comments
ಉ: ಕನ್ನಡದಲ್ಲಿ ಬರೆಯೋದು ಬಹಳ ಸುಲಭ....
ಉ: ಕನ್ನಡದಲ್ಲಿ ಬರೆಯೋದು ಬಹಳ ಸುಲಭ....
ಉ: ಕನ್ನಡದಲ್ಲಿ ಬರೆಯೋದು ಬಹಳ ಸುಲಭ....
ಉ: ಕನ್ನಡದಲ್ಲಿ ಬರೆಯೋದು ಬಹಳ ಸುಲಭ....
In reply to ಉ: ಕನ್ನಡದಲ್ಲಿ ಬರೆಯೋದು ಬಹಳ ಸುಲಭ.... by Rajeshwari
ಉ: ಕನ್ನಡದಲ್ಲಿ ಬರೆಯೋದು ಬಹಳ ಸುಲಭ....
In reply to ಉ: ಕನ್ನಡದಲ್ಲಿ ಬರೆಯೋದು ಬಹಳ ಸುಲಭ.... by Guruprasadkr
ಉ: ಕನ್ನಡದಲ್ಲಿ ಬರೆಯೋದು ಬಹಳ ಸುಲಭ....