ಕನ್ನಡದಲ್ಲೊಂದು ಸರ್ವ ಅಕ್ಷರಗಳ ವಾಕ್ಯ ಇದೆಯೇ?
ಪ್ರೀತಿಯ ಕನ್ನಡ ಮಿತ್ರರೆ ಮತ್ತು ಕನ್ನಡದ ಅಭಿಮಾನಿಗಳೆ,
ಕನ್ನಡ ಅಕ್ಷರಮಾಲೆಯಲ್ಲಿರುವ ಎಲ್ಲ (ಸ್ವರ ಮತ್ತು ವ್ಯಂಜನ) ಅಕ್ಷರಗಳನ್ನು ಉಪಯೋಗಿಸಿದ ಒಂದು ವಾಕ್ಯ ಕನ್ನಡದಲ್ಲಿ ಇದೆಯೇ?
ಉದಾಹರಣೆಗೆ, ಇಂಗ್ಲಿಷ್ ವರ್ಣಮಾಲೆಯ ಎಲ್ಲ ಅಕ್ಷರಗಳಿರುವ (A to Z), ಪ್ರಚಲಿತದಲ್ಲಿರುವ ವಾಕ್ಯವೊಂದು ಹೀಗಿದೆ.
“The quick brown fox jumps over the lazy dog”
ಇದೇ ಮಾದರಿಯಲ್ಲಿ ಕನ್ನಡದಲ್ಲಿಯೂ ಇದೆಯೇ? ಅಥವಾ ಒಂದು ವಾಕ್ಯದಲ್ಲಿ ಎಲ್ಲ ಅಕ್ಷರಗಳು ಬರುವಂತೆ ರಚಿಸಬಹುದೇ? ಎಂಬ ಬಗ್ಗೆ ತಿಳಿದವರು [:http://avisblog.wordpress.com|ಇಲ್ಲಿ] ಸಲಹೆ ನೀಡುವಿರೇ?
Rating