ಕನ್ನಡವನ್ನು ಓದಿ ಹೇಳುವ ತಂತ್ರಾಂಶ!

ಕನ್ನಡವನ್ನು ಓದಿ ಹೇಳುವ ತಂತ್ರಾಂಶ!

ಕಣಜ ವೆಬ್ಸೈಟಿನಲ್ಲಿ  ಯೂನಿಕೋಡ್ ಬರಹವನ್ನು ಓದಿ ಹೇಳುವ ತಂತ್ರಾಂಶ ಇದೆ! ಗಮನಿಸಿದ್ದೀರಾ ?    ಇಳಿಸಿಕೊಂಡು ಬಳಸಿ ನೋಡಿ. ವಿಂಡೋಸ್ ಮತ್ತು ಲಿನಕ್ಸ್ ಗಳೆರಡಕ್ಕೂ ಇದು ಇರುವದಾದರೂ ಲಿನಕ್ಸಿನಲ್ಲಿ ಹೇಗೆ ಹಾಕಿಕೊಳ್ಳುವದು ತಿಳಿಯಲಿಲ್ಲ. ವಿಂಡೋಸ್ ನಲ್ಲಿ ಇಳಿಸಿಕೊಂಡು ಬಳಸುವದು ಸುಲಭ. ಇಳಿಸಿಕೊಂಡದ್ದನ್ನು ಅನ್ ಝಿಪ್ ಮಾಡಿಕೊಂಡು nvda ಕಡತದ ಮೇಲೆ ಕ್ಲಿಕ್ ಮಾಡಿದರಾಯಿತು! 

 

ಈ ತಂತ್ರಾಂಶವನ್ನು ಇಳಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿರಿ

 

http://kanaja.in/%E0%B2%95%E0%B2%A3%E0%B2%9C%E0%B2%B5%E0%B2%A8%E0%B3%8D%E0%B2%A8%E0%B3%81-%E0%B2%95%E0%B2%A8%E0%B3%8D%E0%B2%A8%E0%B2%A1%E0%B2%A6%E0%B2%B2%E0%B3%8D%E0%B2%B2%E0%B3%87-%E0%B2%93%E0%B2%A6%E0%B2%BF

Rating
No votes yet

Comments