ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !!
thatskannada.com ನಲ್ಲಿ ಕನ್ನಡದ ದೋರಣೆ ಬಗ್ಗೆ ಒಂದು article ಓದ್ದೆ. http://thatskannada.oneindia.in/news/2006/12/07/citi_bank.html
ನಮ್ ಕಂಪನಿ ಬ್ಯಾಂಕು HSBC. ಇಲ್ಲಿ ಹೇಗಿರ್ಬೋದು ನೋಡೋಣ ಅಂತ ಕಾಲ್ ಮಾಡ್ದೆ. ಭಾಷೆ ಆಯ್ಕೆ ಇದ್ದದ್ದು ಬರೀ ಇಂಗ್ಳೀಷ್, ಹಿಂದಿ. ಇಂಗ್ಳೀಷ್ ಆರ್ಸಿ ಮುಂದೆ ಹೋದೆ.. ಫೋನ್ ಎತ್ತುತ್ಲು, ಕನ್ನಡ ಶುರು ಹಚ್ಕೊಂಡೆ. ಹುಡುಗಿ ಸ್ವಲ್ಪ ಗಾಬರಿ ಆದ್ಲು.. "ಯಾಕ್ರಿ ಕನ್ನಡ ಬರಲ್ವ ?...Is there nobody who knows Kannada there ?"ಅಂದೆ. ಅದಕ್ಕೆ ಅವಳು - "sorry sir, your call has been transferred to chennai !!" ಅಂದ್ಲು. ಅವಳು ಕೊಟ್ಟ ಆಯ್ಕೆ "ಇಂಗ್ಳೀಷ್ ಅಥವ ತಮಿಳ್" !! ನೋಡಿ ಹೇಗಿದೆ ? ಕನ್ನಡಿಗರಿಗೆ ಸಿಗಬೇಕಾದ್ ಉದ್ಯೋಗ - ತಮಳ್ ಅವ್ರ್ಗೆ..!!
Rohit ಅವ್ರ ಬ್ಲಾಗಲ್ಲಿ "ಶೇಖರ್ ಪೋರ್ಣ" ಅವರ ಪ್ರತಿಕ್ರಿಯೆ ಓದ್ದೆ. ವಯುಕ್ತಿಕ ದ್ವನಿ ಎತ್ತಿದ್ರೆ ಏನೂ ಪ್ರಯೋಜನ ಆಗೋಲ್ಲ ಅಂತ ಸರ್ಯಾಗ್ ಹೇಳಿದಾರೆ. ನನ್ ಪ್ರಕಾರ ಎಲ್ಲಾ ಬ್ಯಾಂಕಿನ ಎಲ್ಲಾ ಅಥವಾ ಆದಷ್ಟು ಕನ್ನಡಿಗ Customers ಅನ್ನ ಒಂದು Platform ಅಲ್ಲಿ ಒಂದುಗೂಡಿಸ್ ಬೇಕು. ನಂತರ,
೧) ಎಲ್ರೂ ದಿನಕ್ಕೊಂದು ಕನ್ನಡದ ಕಾಲ್ ಮಾಡಿ 'ತಮ್ಮ ಪ್ರತಿಭಟನೆ" ತೋರಿಸ್ಬೇಕು.
೨) Branch manager-ಗೆ ಎಲ್ರೂ ದಿನಕ್ಕೊಂದು ಮೈಲ್ ಮಾಡಿ ಬಿಸಿ ಮುಟ್ಟಿಸ್ಬೇಕು.
೩) ಸಾದ್ಯವಾದ್ರೆ "ಕರ್ನಾಟಕ ರಕ್ಷಣಾ ವೇದಿಕೆ" ಯನ್ನ ಕರುಸ್ಬೇಕು.
ಕನ್ನಡಿಗ Customerನ ಒಂದು Platformನಲ್ಲಿ ಒಂದುಗೂಡ್ಸೋದು ನನ್ ಪ್ರಕಾರ - Orkut.com ಇಂದ ಮಾತ್ರ ಸಾದ್ಯ. ಈಗ್ಲೇ orkut ನಲ್ಲಿ ಒಂದು community ತೆಗೀತಿನಿ. ನೋಡೋಣ ಮುಂದೆ ಏನಾಗುತ್ತೆ .. Updates ಕೊಡ್ತಾ ಇರ್ತೀನಿ..
Comments
Re: ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !!
In reply to Re: ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !! by hpn
Re: ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !!
In reply to Re: ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !! by veereshraya
Re: ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !!