ಕನ್ನಡ ಚಲನಚಿತ್ರ ೭೫ ವರುಷಗಳ ಫ಼್ಲ್ಯಾಶ್ ಬ್ಯಾಕ್
ಅಮೇರಿಕದ ಬಾನುಲಿಯಲ್ಲಿ ಕನ್ನಡ ರೇಡಿಯೊ ಕಾರ್ಯಕ್ರಮ "ಕನ್ನಡ ಚಲನಚಿತ್ರರಂಗ - ೭೫ ವರುಷಗಳು". ’ಸಿನಿಮ ಯಾನ - ಕನ್ನಡ ಚಿತ್ರರಂಗ ೭೫ - ಒಂದು ಹಿನ್ನೊಟ’ ಕೃತಿಯ ಲೇಖಕರಾದ ಡಾ|| ಪುಟ್ಟಸ್ವಾಮಿ ಅವರೊಂದಿಗೆ ಸಂದರ್ಶನ.
ನೇರಪ್ರಸಾರದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ದೂರವಾಣಿಯ ಸಂಖ್ಯೆಗೆ ಕಾಲ್ ಮಾಡಿ. 650-723-9010
ವಿವರಗಳು:
ದಿನಾಂಕ: 2010 ಜನವರಿ 20 ಬುಧವಾರ
ಸಮಯ: ಬೆಳಗ್ಗೆ 7.30ರಿಂದ 8.30 ರವರೆಗೆ. (ಕ್ಯಾಲಿಫೋರ್ನಿಯ ಸಮಯ) [ 7.30 AM to 8.30 AM PST in California]
ಭಾರತೀಯ ಕಾಲಮಾನಕ್ಕೆ ಕೆಳಗಿರುವ ಟಿಪ್ಪಣೆ ಗಮನಿಸಿ.
ಬಾನುಲಿ ಕೇಂದ್ರ: ಸ್ಟಾನ್ಫರ್ಡ್ KZSU 90.1 FM [ಕ್ಯಾಲೀಫೋರ್ನಿಯ ಸ್ಯಾನ್ಫ್ರಾನ್ಸಿಸ್ಕೊ ಬೇ ಏರಿಯ]
ಇಂಟರ್ನೆಟ್ ಮೂಲಕ: http://www.itsdiff.com/Kannada.html
(Listen from anywhere in the world. In the website please note the sign
"To Listen Live Click Below. Choose 128k or 56k based on your internet bandwidth." )
ನಡೆಸಿಕೊಡುವವರು: ಮಧು ಕೃಷ್ಣಮೂರ್ತಿ
ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಇಲ್ಲಿ ಕೇಳಬಹುದು: http://www.itsdiff.com/Kannada.html
ಭಾರತೀಯ ಕಾಲಮಾನ: ಬುದವಾರ ರಾತ್ರಿ ೯.೦೦ ರಿಂದ ೧೦.೦೦