ಕನ್ನಡ ದೇಸಿ ಸಂಸ್ಕೃತಿ

ಕನ್ನಡ ದೇಸಿ ಸಂಸ್ಕೃತಿ

 

 ಕನ್ನಡ ದೇಸಿ ಸಂಸ್ಕೃತಿ ಮತ್ತು ಅಧುನಿಕತೆಯನ್ನು ಸಮನ್ವಯ ಮಾದಿಕೊಂಡರೆ ಮಾತ್ರ ಇಂದು ನಾವು ಪ್ರಸ್ತುತ ಆಗುತ್ತೇವೆ. ಇಲ್ಲವಾದರೆ ಬೇರಿಲ್ಲದ ಗಿಡದಂತಾಗುತ್ತೇವೆ. ನಮ್ಮ ಪರಂಪರೆಯಲ್ಲಿ ಅಮೂಲ್ಯ ವಿಷಯಗಳಿವೆ. ಆದರೆ ನಾವು ಅವನ್ನು ಅಸಡ್ಯೆಯಿಂದ ನೋಡುತ್ತೇವೆ.

ಸಾವಿರಾರು ವರ್ಷಗಳಿಂದ ಹರಿದು ಬಂದ ಜ್ಞಾನಾಮೃತವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಬೇಕು.ಅದು ಅನುಭವದ ಪರಿಪಾಕದಲ್ಲಿ ಬೆಂದು ಬಂದದ್ದು.ಅದನ್ನು ಪ್ರಯೋಗಿಸಿ ನೋಡಿದ ಮೇಲೆ ಅದನ್ನು ಬಳಕೆಯಲ್ಲಿ ತಂದಿರಲಾಗುತ್ತದೆ.ಆದ್ದರಿಂದ ಅದನ್ನು ಪೂರ್ಣ ನಂಬಿಕೆಯಿಂದ ಅಳವಡಿಸಿಕೊಳ್ಳಬೇಕು.

Rating
No votes yet

Comments