ಕನ್ನಡ ಪ್ರಭ ಸೇರಿದ ಭಟ್ಟರು!!!!

ಕನ್ನಡ ಪ್ರಭ ಸೇರಿದ ಭಟ್ಟರು!!!!

 


ಕೂತುಹಲ ಕೆರಳಿಸಿದ್ದ v. ಭಟ್ಟರ ರಾಜೀನಾಮೆ ಪ್ರಸಂಗಕ್ಕೆ ಹೊಸ ತಿರುವು ಸಿಕ್ಕಿದೆ. ಭಟ್ಟರು "ಕನ್ನಡ ಪ್ರಭ" ಸೇರಿದ್ದಾರೆ!!!. 


ನೋಡಬೇಕು ಕನ್ನಡ ಪ್ರಭ ದಲ್ಲಿ ಭಟ್ಟರ ಮ್ಯಾಜಿಕ್ ಹೇಗೆ ನಡೆಯುತ್ತೆ ಅಂತ.


 


ಅವರ ಜೊತೆ ಇದ್ದ  ಇನ್ನಿಬ್ಬರ (ಪ್ರತಾಪ್, ಗಿಂಡಿಮಣಿ)   ನಡೆ ಇನ್ನು ನೀಗೂಡವಾಗಿದೆ.

 

Rating
No votes yet

Comments