ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ
ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಈಗ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ.
ಕ ಘ ಪ, ಇನ್ಟ್ರಾನ್ಸ , ಏಮ ೧೭-ಐಟ್ರಾನ್ಸ ಕೀ ಮ್ಯಾಪ ಬಳಸುತಿದ್ದ ಎಲ್ಲ ಲಿನಕ್ಸ ಬಳಕೆದಾರರಿಗೆ ಮತ್ತೊಂದು ಕೀ ಮ್ಯಾಪ,
http://code.indlinux.net/projects/baraha-maps
ಇದು ಇನ್ನೂ "ಅಲ್ಪಾ ರಿಲೀಸ", ಉಪಯೋಗಿಸಿ ನೋಡಿ :
ಕೆಲವೊಂದು ತೊಂದರೆಗಳಿರುವಂತಿದೆ
ಉದಾಹರಣೆಗೆ :
ಏ ಗೆ "e" ಎಂದೂ ಮತ್ತು ಎ ಗೆ "E" ಎಂದು ಕೀಲಿಸ ಬೇಕಾಗಿದೆ.
ನಿಮಗೆ ಕಂಡು ಬರುವ ತೊಂದರೆಗಳನ್ನ ಹಂಚಿಕೊಳ್ಳಿ .
Rating
Comments
ಉ: ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ
In reply to ಉ: ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ by hpn
ಉ: ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ