ಕಳೆದುಕೊಳ್ಳಲು ಮನಸಿಲ್ಲ ...

ಕಳೆದುಕೊಳ್ಳಲು ಮನಸಿಲ್ಲ ...

ಬಣ್ಣದ

ಕನಸುಗಳನ್ನು

ಕಾಣುವ

ಶಕ್ತಿ

ಕಡಿಮೆಯಾಗುತ್ತಿದೆ

ನನಗೆ

ದಿನ-ದಿನಕ್ಕೂ ...

ಮನಸಿಲ್ಲ

ಕಳೆದುಕೊಳ್ಳಲು

ಇದ್ದ-ಬಿದ್ದ

ಕನಸುಗಳನ್ನೂ ...

ಹಾಗಾಗಿ

ಕನಸುಗಳನ್ನು

ನನಸಾಗಿಸುವ

ಗೋಜಿಗೇ

ಹೋಗದಿದ್ದರೆ

ಹೇಗೆ?

Rating
No votes yet