ಕವಿತೆಯ ಸಾವು

ಕವಿತೆಯ ಸಾವು

ಕವಿಯಾಗಲು ಹೆಣಗಾಡಿ


ಅಳಿದುಳಿದ ಬಳಪವ ಬಳಸಿ


ಕರಿ ಹಲಗೆಯ ಮೇಲೆ ಗೀಚಿದ್ದ


ಅದೆಷ್ಟೋ ಕವಿತೆಗಳು


ಪಾಠ ಮಾಡಲು ಬಂದ


ಉಪನ್ಯಾಸಕರ ಅಳಿಸುವಿಕೆಯಿಂದ


ಅಕಾಲ ಮರಣ ಕಂಡವು.


 

Rating
No votes yet

Comments