ಕಾಗೆ ಹಾರಿಸುವುದು...?
ಇತ್ತೀಚೆಗೆ ’ಕಾಗೆ ಹಾರಿಸುವುದು’ ಎಂಬ ಮಾತನ್ನು ಕೆಲವೆಡೆ ಕೇಳಿದ್ದೇನೆ . ಏನು ಹಾಗಂದ್ರೆ?
ಇನ್ನು ಕೆಲವು ಹೊಸ ಉಕ್ತಿಗಳು ಇತ್ತೀಚೆಗೆ ಕೇಳಿದವು..
ಹೊಗೆ ಹಾಕಿಸಿಕೊಳ್ಳುವುದು/ಸನ್ಮಾನ ಮಾಡಿಸಿಕೊಳ್ಳುವುದು -- ಸಾಯುವ ಪ್ರಕ್ರಿಯೆಗೆ ಹೀಗೆ ಹೇಳುತ್ತಾರೆ.
ಉದಾ: ಅಡ್ಡಾ ದಿಡ್ಡೀ ಬೈಕ್ ಓಡಿಸಿದರೆ ಅವನು ಹೊಗೆ ಹಾಕಿಸಿಕೊಳ್ಳುತ್ತಾನೆ/ಸನ್ಮಾನ ಮಾಡಿಸಿಕೊಳ್ಳುತ್ತಾನೆ.
ಬ್ಲೇಡು --> ಅಗತ್ಯಕ್ಕಿಂತ ಹೆಚ್ಚು ಹೇಳಿದ್ದನ್ನೇ ಹೇಳುವುದು/ ಬಿಟ್ಟಿ ಭೋದಕರ್.
ಉದಾ; ಬೆಳ್ ಬೆಳಗ್ಗೆ ಎದ್ದು ಬ್ಲೇಡ್ ಹಾಕ್ತಾವ್ನೆ..
ಹೀಗೆ ಇನ್ಯಾವುದಾದರೂ ’ಹೊಸ ಸಂಶೋಧನೆ’ ಗಳು ನಿಮಗೆ ಗೊತ್ತೇ?
Rating
Comments
ಉ: ಕಾಗೆ ಹಾರಿಸುವುದು...?
In reply to ಉ: ಕಾಗೆ ಹಾರಿಸುವುದು...? by ಸಂಗನಗೌಡ
ಉ: ಕಾಗೆ ಹಾರಿಸುವುದು...?
ಉ: ಕಾಗೆ ಹಾರಿಸುವುದು...?