ಕಾದಾಟ By anivaasi on Thu, 02/07/2008 - 17:07 ಎಷ್ಟು ಜಗ್ಗಾಡಿದರೂ ಕಾವ್ಯವಾಗದ ಪದದ ಸಾಲಿಗೆ ಗಿಲೀಟು ಮಾಡುವುದು ಬರೇ ಪೋಲು. ಹೊರಟಲ್ಲಿಗೇ ಬಂದು ನಿಂತು "ನೀನೂ ಒಬ್ಬ ಕವಿಯೆ?" ಎನ್ನುತ್ತಾ ಭುಜ ಕುಣಿಸಿ ನಗುತ್ತದೆ. Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by kpbolumbu Fri, 02/08/2008 - 19:23 ಉ: ಕಾದಾಟ Log in or register to post comments Submitted by ವೈಭವ Sat, 02/09/2008 - 13:11 ಉ: ಕಾದಾಟ Log in or register to post comments
Comments
ಉ: ಕಾದಾಟ
ಉ: ಕಾದಾಟ