ಕಾದಾಟ

ಕಾದಾಟ

 

ಎಷ್ಟು ಜಗ್ಗಾಡಿದರೂ
ಕಾವ್ಯವಾಗದ ಪದದ ಸಾಲಿಗೆ
ಗಿಲೀಟು ಮಾಡುವುದು ಬರೇ ಪೋಲು.

ಹೊರಟಲ್ಲಿಗೇ ಬಂದು ನಿಂತು
"ನೀನೂ ಒಬ್ಬ ಕವಿಯೆ?" ಎನ್ನುತ್ತಾ
ಭುಜ ಕುಣಿಸಿ ನಗುತ್ತದೆ.

 

 

Rating
No votes yet

Comments