ಕಿಂದರ ಜೋಗಿ

ಕಿಂದರ ಜೋಗಿ



ಹೀಗೆ ಇಂಟರ್ನೆಟ್ನಲ್ಲಿ ಜಾಲಾಡುತ್ತಿರಬೇಕಾದರೆ ಮಕ್ಕಳಿಗಾಗಿ ತಯಾರಿಸಿದ "ಕಿಂದರಜೋಗಿ"(http://kindarajogi.com/) ಎಂಬ ಸೈಟ್ ನ ಪರಿಚಯವಾಯಿತು.ಇಲ್ಲಿ ಶಿಶುಗೀತೆಗಳು , ಮಕ್ಕಳ ಕಥೆಗಳು ಹೀಗೆ ಹಲವು ವಿಭಾಗಗಳಿವೆ, ಇಲ್ಲಿ ಪುಟಾಣಿ ಗಳಿಗಾಗಿ ಬರೆದ ವಿಷಯಗಳನ್ನು ಹಾಕಬಹುದು, ಈಗಾಗಲೇ ಇಲ್ಲಿ ಸಂಪದಿಗರಾದ ಪ್ರಸನ್ನ, ಇಂದುಶ್ರಿಯವರ ಲೇಖನಗಳು ಪ್ರಕಟವಾಗಿವೆ. ಒಮ್ಮೆ ಭೇಟಿ ಕೊಡಿ ಮತ್ತು ಇಲ್ಲೂ ನೀವು ಬರೆದ ಮಕ್ಕಳ ಲೇಖನಗಳನ್ನು ಅಪ್ಲೋಡ್ ಮಾಡಿ.

ಸೂಚನೆ: ಇಲ್ಲಿ ಸಂಪದದಂತೆ ನೀವು ಮುಕ್ತವಾಗಿ ಲೇಖನ ಹಾಕುವಂತಿಲ್ಲ, ನೀವು ನಿಮ್ಮ ಲೇಖನವನ್ನು ಮೊದಲಿಗೆ info@kindarajogi.com ಗೆ ಮೇಲ್ ಮಾಡಬೇಕಾಗುತ್ತದೆ.


ನಿಮ್ಮ
ಕಾಮತ್ ಕುಂಬ್ಳೆ

Rating
No votes yet

Comments