ಕಿಚ್ಚು ಹಚ್ಚಿದೆ

ಕಿಚ್ಚು ಹಚ್ಚಿದೆ

ಮೊದಲು ಲಿಂಗಾಯಿತ
ನಂತರ ಒಕ್ಕಲಿಗ
ಆನಂತರ ಕುರುಬ

ಮೊದಲು ಬಯಲುಸೀಮೆ
ನಂತರ ಮಲೆನಾಡು
ಆನಂತರ ಕರಾವಳಿ

ಜನರ ನಡುವೆ
ಜಾಗಗಳ ನಡುವೆ
ಕಿಚ್ಚು ಹಚ್ಚಿದೆ ರಕ್ಕಸರ ಪಕ್ಷ

Rating
No votes yet

Comments