ಕಿರಿಯರ ನುಡಿ
ಕಿರಿಯರು ನುಡಿದರೂ ಕೇಳುವರು
ಅರಿತಂತಹ ಹಿರಿಮನದವರು; ನೇ
ಸರ ಕಿರಣವು ತಲುಪದೆಡೆಗೂ ಸೊ-
ಡರಿನ ಬೆಳಕು ತೊಳಗುವುದೆಂದು
(ಹಿತೋಪದೇಶದ ಒಂದ ಶ್ಲೋಕದ ಅನುವಾದ)
ಮೂಲ ಹೀಗಿದೆ:
ಬಾಲಾದಪಿ ಗೃಹೀತವ್ಯಂ ಯುಕ್ತಮುಕ್ತಂ ಮನೀಷಿಭಿಃ
ರವೇರವಿಷಯೇ ಕಿಂ ನ ಪ್ರದೀಪಸ್ಯ ಪ್ರಕಾಶನಂ
-ಹಂಸಾನಂದಿ
Rating
Comments
ಉ: ಕಿರಿಯರ ನುಡಿ
In reply to ಉ: ಕಿರಿಯರ ನುಡಿ by ವೈಭವ
ಉ: ಕಿರಿಯರ ನುಡಿ