ಕಿಲಾಡಿ ಜರಡಿ! By srinivasps on Thu, 10/30/2008 - 12:55 ಬರಡೇ ಬುರುಡೆ, ಬುರುಡೆಯ ಹರಡುವರ ಕುರುಡಾಗಿ ನಂಬಲು? ಬರಡಿಲ್ಲ - ಕುರುಡಿಲ್ಲ, ಬೇಕಿದ್ದನ್ನು ಉಳಿಸಿ, ಮಿಕ್ಕವನ್ನು ಅಳಿಸುವ ಕಿಲಾಡಿ ಜರಡಿ! --ಶ್ರೀ (೩೦ - ಅಕ್ಟೋಬರ್ - ೨೦೦೮) Rating Select ratingGive it 1/5Give it 2/5Give it 3/5Give it 4/5Give it 5/5 No votes yet