ಕಿಸ್ಕಾರ್ ಹೂವು

ಕಿಸ್ಕಾರ್ ಹೂವು

Photo: ಕಿಸ್ಕಾರ್ (ಕೇಪಳ) ಹೂವು

Rating
No votes yet

Comments

Submitted by ಮಮತಾ ಕಾಪು Wed, 02/06/2013 - 12:36

ಶೋಭಾ ಅವರೆ ಈ ಹೂವು ನಮ್ಮಲ್ಲಿ ತುಂಬಾ ಇವೆ. ಇದಕ್ಕೆ ಕೇಫುಳು ಹೂವು ಅನ್ನುತ್ತಾರೆ ತುಳುವಿನಲ್ಲಿ, ಚಿತ್ರ ಚೆನ್ನಾಗಿದೆ.

Submitted by sasi.hebbar Thu, 02/07/2013 - 12:40

ಪೇಟೆಗಳ ತೋಟಗಳಲ್ಲಿ ಕಾಣಬರುವ ದೊಡ್ಡ ಗಾತ್ರದ ಹೂ ಬಿಡುವ ಕಿಸ್ಕಾರವನ್ನು ಪೇಟೆಯವರು ಇಕ್ಸೋರಾ ಎನ್ನುತ್ತಾರಂತೆ, ನಮ್ಮ ಹಳ್ಳಿಯಲ್ಲಿ ಅದಕ್ಕಿ "ಕಸಿ ಕಿಸ್ಕಾರ" ಎನ್ನುತ್ತಾರೆ!