ಕೆಂಪು ಅಕ್ಕಿ ಸಿಗುವ ಜಾಗ

ಕೆಂಪು ಅಕ್ಕಿ ಸಿಗುವ ಜಾಗ

ಆತ್ಮೀಯ ಸ್ನೇಹಿತರೇ,
ಕೆಳಗಡೆ ಕೊಟ್ಟಿರುವ ವಿಳಾಸದಲ್ಲಿ ತುಂಬಾ ಚೆನ್ನಾಗಿರುವ ಪಾಲೀಶೇ ಮಾಡದಿರುವ ಕೆಂಪು ಅಕ್ಕಿ(ಕಜ್ಜಾಯ ಅಕ್ಕಿ ಅಥವಾ ಮುಂಡಗ ಅಕ್ಕಿ)ಸಿಕ್ಕುತ್ತಿದೆ. ದಯವಿಟ್ಟು ನನ್ನ ಗುರುತು ಹೇಳಿ ಆ ಅಕ್ಕಿಯನ್ನು ಎಲ್ಲರೂ ತೆಗೆದುಕೊಳ್ಳುವುದು.

ಶ್ರೀ ಸುಧಾಕರ್ ಶರ್ಮ
ಟಾಸ್ಕ್ ಮಾಸ್ಟರ್ಸ್(ಇಕೋಗಾರ್ಡ್ಸ್), ನಂ: ೧೫, 'ಸಂದೇಶ್', ಮೌಂಟ್ ಜಾಯ್ ರಸ್ತೆ, ಹನುಮಂತನಗರ, ಬೆಂಗಳೂರು-೫೬೦ ೦೫೦. ಫೋನ್ : ೨೬೫೨ ೧೯೫೦
ಇದನ್ನು ಕಳುಹಿಸಿದವರು : ಸತ್ಯಪ್ರಕಾಶ್.ಹೆಚ್.ಕೆ.
೯೮೮೬೩ ೩೪೬೬೭
arogyasathya@yahoo.co.in
satyaprakash.hk@gmail.com
satya.prakash@rhm.co.in

Rating
No votes yet