ಕೆಟ್ಟವರಿರಬೇಕು
ಕೆಟ್ಟವರಿರಬೇಕ . . ಜಗದಿ . . ಕೆಟ್ಟವರಿರಬೇಕ . .
ಕೆಟ್ಟವರಿದ್ದರೆ ಒಳಿತಿಗೆ ಬೆಲೆಯು ಕೆಟ್ಟವರಿರಬೇಕ. .
ರಕ್ಕಸರಿರಬೇಕ . . ಹಿಂಸೆಯು
ಮಿತಿಯ ಮೀರಬೇಕ . .
ಸುಮ್ಮನೆ ಕುಳಿತಿಹ ಸಜ್ಜನ
ಶಕ್ತಿ ಮೇಲೆ ಏಳಲಾಕ . .
ರಾವಣರಿರಬೇಕ . . ನೀತಿಯು
ಶೋಕಿಸುತಿರಬೇಕ . .
ರಾಮರು ಬಂದು ಶಿರಗಳ ತರಿದು
ನ್ಯಾಯವ ತರಲಾಕ . .
ಕಷ್ಟವು ಬರಬೇಕ . . ಬಂದು
ನಷ್ಟವ ತರಬೇಕ . .
ಕಷ್ಟ ನಷ್ಟಗಳು ಜೀವವ ಮಾಗಿಸಿ
ದೇವನ ನೆನಿಲಾಕ . .
ಸೋಲು ಕಾಡಬೇಕ . . ಸೋತು
ಸುಣ್ಣವಾಗಬೇಕ . .
ಸೋಲನು ಮೆಟ್ಟಿ ಗೆಲ್ಲುವ
ಛಲವೆ ನಮ್ಮದಾಗಬೇಕ . .
ಬೆಂಕಿ ಚಿಮ್ಮಬೇಕ . . ಚಿಮ್ಮಿ
ಕೆಡುಕ ನುಂಗಬೇಕ. .
ಜಲವು ಉಕ್ಕಬೇಕ . . ಪಾಪವ
ಮುಕ್ಕಿ ಮುಗಿಸಲಾಕ . .
***********
-ಕ.ವೆಂ.ನಾಗರಾಜ್.
Rating
Comments
ಉ: ಕೆಟ್ಟವರಿರಬೇಕು
In reply to ಉ: ಕೆಟ್ಟವರಿರಬೇಕು by sathishnasa
ಉ: ಕೆಟ್ಟವರಿರಬೇಕು
ಉ: ಕೆಟ್ಟವರಿರಬೇಕು
In reply to ಉ: ಕೆಟ್ಟವರಿರಬೇಕು by venkatb83
ಉ: ಕೆಟ್ಟವರಿರಬೇಕು
ಉ: ಕೆಟ್ಟವರಿರಬೇಕು
In reply to ಉ: ಕೆಟ್ಟವರಿರಬೇಕು by partha1059
ಉ: ಕೆಟ್ಟವರಿರಬೇಕು
ಉ: ಕೆಟ್ಟವರಿರಬೇಕು
In reply to ಉ: ಕೆಟ್ಟವರಿರಬೇಕು by sada samartha
ಉ: ಕೆಟ್ಟವರಿರಬೇಕು
ಉ: ಕೆಟ್ಟವರಿರಬೇಕು
In reply to ಉ: ಕೆಟ್ಟವರಿರಬೇಕು by makara
ಉ: ಕೆಟ್ಟವರಿರಬೇಕು
In reply to ಉ: ಕೆಟ್ಟವರಿರಬೇಕು by makara
ಉ: ಕೆಟ್ಟವರಿರಬೇಕು
In reply to ಉ: ಕೆಟ್ಟವರಿರಬೇಕು by kavinagaraj
ಉ: ಕೆಟ್ಟವರಿರಬೇಕು
In reply to ಉ: ಕೆಟ್ಟವರಿರಬೇಕು by makara
ಉ: ಕೆಟ್ಟವರಿರಬೇಕು
In reply to ಉ: ಕೆಟ್ಟವರಿರಬೇಕು by Premashri
ಉ: ಕೆಟ್ಟವರಿರಬೇಕು
In reply to ಉ: ಕೆಟ್ಟವರಿರಬೇಕು by makara
ಉ: ಕೆಟ್ಟವರಿರಬೇಕು
In reply to ಉ: ಕೆಟ್ಟವರಿರಬೇಕು by kavinagaraj
ಉ: ಕೆಟ್ಟವರಿರಬೇಕು
ಉ: ಕೆಟ್ಟವರಿರಬೇಕು
In reply to ಉ: ಕೆಟ್ಟವರಿರಬೇಕು by Chikku123
ಉ: ಕೆಟ್ಟವರಿರಬೇಕು