ಕೇಳಿರಿ ಮಕ್ಕಳೆ
ಕಪ್ಪೆಗಳೆರಡು ಸಾಗುತಲಿದ್ದವು
ಮೊಸರಗಡಿಗೆಗೆ ಜಾರಿ ಬಿದ್ದವು
ಮೊದಲನೆಯ ಕಪ್ಪೆಯು ಇದು ಹುಳಿಯಾಗಿದೆ
ಬಿಳಿಯ ವಿಷವೆ ಇರಬೇಕೆನುತ
ಗೊಣಗಿತು ಗೊಣಗಿತು ಕೊನೆಗೆ
ಮುಳುಗಿ ಸತ್ತೇ ಹೋಯಿತು
ಎರಡನೆ ಕಪ್ಪೆಯು ಯೋಚಿಸಿ ಧೈರ್ಯದಿ
ದಣಿವಾದರು ಬಿಡದೆ ಈಜಿತು ಈಜಿತು
ಒಮ್ಮೆಲೆ ಮೇಲೆ ಬಂದಂತೆನಿಸಿತು
ಛಂಗನೆ ನೆಗೆದು ಜೀವವ ಉಳಿಸಿತು
ಗಡಿಗೆಯಲಿ ಬೆಣ್ಣೆಯ ಮುದ್ದೆಯು ತೇಲುತಲಿತ್ತು !
ಕೇಳಿರಿ ಮಕ್ಕಳೆ ಧನಾತ್ಮಕ ಯೋಚನೆಯು
ದಾರಿಯ ತೋರುತ ತೆರೆಯುವುದು
ನಂಬಿಕೆಯನಿರಿಸಿ ಯತ್ನವ ಮಾಡುತ
ಗುರಿಯನು ತಲಪೋಣ
ಆಧಾರ-ಎರಡು ಕಪ್ಪೆಗಳ ಕಥೆ
ಚಿತ್ರಕೃಪೆ-
Rating
Comments
ಉ: ಕೇಳಿರಿ ಮಕ್ಕಳೆ
In reply to ಉ: ಕೇಳಿರಿ ಮಕ್ಕಳೆ by makara
ಉ: ಕೇಳಿರಿ ಮಕ್ಕಳೆ
In reply to ಉ: ಕೇಳಿರಿ ಮಕ್ಕಳೆ by Premashri
ಉ: ಕೇಳಿರಿ ಮಕ್ಕಳೆ
In reply to ಉ: ಕೇಳಿರಿ ಮಕ್ಕಳೆ by makara
ಉ: ಕೇಳಿರಿ ಮಕ್ಕಳೆ
In reply to ಉ: ಕೇಳಿರಿ ಮಕ್ಕಳೆ by Premashri
ಉ: ಕೇಳಿರಿ ಮಕ್ಕಳೆ
In reply to ಉ: ಕೇಳಿರಿ ಮಕ್ಕಳೆ by makara
ಉ: ಕೇಳಿರಿ ಮಕ್ಕಳೆ
In reply to ಉ: ಕೇಳಿರಿ ಮಕ್ಕಳೆ by Premashri
ಉ: ಕೇಳಿರಿ ಮಕ್ಕಳೆ
ಉ: ಕೇಳಿರಿ ಮಕ್ಕಳೆ
In reply to ಉ: ಕೇಳಿರಿ ಮಕ್ಕಳೆ by swara kamath
ಉ: ಕೇಳಿರಿ ಮಕ್ಕಳೆ
ಉ: ಕೇಳಿರಿ ಮಕ್ಕಳೆ
In reply to ಉ: ಕೇಳಿರಿ ಮಕ್ಕಳೆ by kavinagaraj
ಉ: ಕೇಳಿರಿ ಮಕ್ಕಳೆ
ಉ: ಕೇಳಿರಿ ಮಕ್ಕಳೆ
In reply to ಉ: ಕೇಳಿರಿ ಮಕ್ಕಳೆ by venkatb83
ಉ: ಕೇಳಿರಿ ಮಕ್ಕಳೆ