ಕೈಲಾಸ್ಮ್ ವೈಖರಿ

ಕೈಲಾಸ್ಮ್ ವೈಖರಿ

ಕೈಲಾಸ್ಮ್ ರ ಸಣ್ಣ ನೆನಪಾಯಿತು ಹಾಗೆ ಕಾಡಿತು ಕೂಡ....:(
ಅವರ ಕನ್ನಡ ಕಬ್ಬಿಗತನವನ್ನು ನಿಮ್ಮುಂದೆ ಸ್ವಲ್ಪ ಹಂಚಿಕೊಳ್ಳಣ ವೆನಿಸಿತು....:)

"ಋತು ವರ್ಣನಾ ವೈಖರಿ"

ರಾರಾಜಿಸುತ್ತಿಹುದು ಬೇಸಿಗೆ || ಪ ||
ಹುದುಬೇಸಿಗೆ
ತ್ತಿಹುದು ಬೇಸಿಗೆ
ಸುತ್ತಿಹುದು ಬೇಸಿಗೆ
ಜಿಸುತ್ತಿಹುದು ಬೇಸಿಗೆ
ರಾ....ಜಿಸುತ್ತಿಹುದು ಬೇಸಿಗೆ
ರಾರಾಜಿಸುತ್ತಿ...ಹುದು ಬೇಸಿಗೆ

ಸುಮಬಾಣನ ಸುಮಸೌರಭ ಭರದಿಂದಲಿ ವಿರಾಜಿಸುತ ||ಅ ||

ಕೀಗಂಗಳು ಕಿರಲೂತಲಿ
ಭ್ರಮರಂಗಳು ಭ್ರಮಿಸೂತಲಿ
ಪುಷ್ಪಂಗಳು ಪುಷ್ಪಿಸುತ
ವೃಕ್ಷಗಳು ವೃಕ್ಷಿಸುತ || ಚ || ರಾರಾಜಿಸುತ್ತಿಹುದು ಬೇಸಿಗೆ ||

ನಗದವರಿಗೆ ಕೈಲಾಸ್ಮ್ treartment

"ನಗ್ಸ್ರೋ ಜನ್ರನ್ನಾ"

ಎಲ್ರೋ ಎಲ್ರೋ ಎಲ್ರೋ
ಜಲ್ದಿ ಜಲ್ದಿ ಜಮಾಯಿಸ್ರೂ
ಲ್ರೋ ಲ್ರೋ ನಗ್ರೋ ಲ್ರೋ ಬೆಪ್ತಕಡಿಗಳ
ನಗ್ರೋ ನಕ್ಕು ನಗಸ್ರೋ ಜನ್ರನ್ನಾ
ಸುಮ್ನೆನಾದ್ರು ನಗ್ರೋ ಬೆಪ್ತಕಡಿಗಳ
ಬೆಪ್ತನದಿಂದ್ಲಾದ್ರು ನಗಸ್ರೋ ಜನ್ರನ್ನಾ
...ನಮ್...ಜನ್ರನ್ನಾ
- ಕೈಲಾಸ್ಮ್

Rating
No votes yet