ಕೈ ಕೊಡಬೇಕಾ ಕೈ ಹಿಡಿಬೇಕಾ ನೀವೇ ಹೇಳಿ

ಕೈ ಕೊಡಬೇಕಾ ಕೈ ಹಿಡಿಬೇಕಾ ನೀವೇ ಹೇಳಿ

ಸ್ವತಂತ್ರ ಸಿಕ್ಕು ೬೭ ವರ್ಷಗಳ ನಂತರ ಭಾರತದಲ್ಲಿ ಇನ್ನು ಬಡವರು ಎಸ್ಟೋ ಜನ ಉಪವಾಸ ಮಲಗುತಿದ್ದಾರೆಂದು ಕಾಂಗ್ರೆಸ್ ಗೆ ಅನಿಸಿದೆ ಹಾಗಾಗಿ  ಅಧಿಕಾರಕ್ಕೇರಿ ೯ ವರ್ಷದ ನಂತರ ಸಾರ್ವತ್ರಿಕ ಚುನಾವಣೆಗೆ ಕೇವಲ ೭-೮ ತಿಂಗಳು ಬಾಕಿ ಇರುವಾಗ ಆತುರಾತುರವಾಗಿ ಕೇಂದ್ರ ಸರ್ಕಾರ ಆಹಾರ ಭದ್ರತಾ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿ ತಾನು ದೊಡ್ಡ ಸಾಧನೆ ಮಾಡಿದ್ದೀನೆಂದು ಬೀಗುತ್ತಿದೆ.ಇದರಿಂದ ತನ್ನ ಮತ ಬ್ಯಾಂಕ್  ಗತ್ತಿಯಾಯಿತೆಂದು ಭಾವಿಸಿದೇ.ಆದರೆ ಇಂತಹ ಒಂದು ಮಸೂದೆಯಿಂದ ಮುಂದೆ ದೇಶಕ್ಕೆ ಎದುರಾಗುವ ಮಹಾನ್ ಆರ್ಥಿಕ ಹೊಡೆತದ ಬಗ್ಗೆ ಕಿಂಚಿತ್ತು ಯೋಚಿಸದೆ ಶ್ರೀಮತಿ ಸೋನಿಯಾ ಗಾಂಧಿಯವರ ಕನಸಿನ ಕೂಸನ್ನು ಇಡೀ ಕಾಂಗ್ರೆಸ್ ತನ್ನ ಸ್ವಂತ ಹಿತಾಸಕ್ತಿಯನ್ನು ಒತ್ತೆಯಿಟ್ಟು ಜಾರಿಗೆ ತರುವಲ್ಲಿ ಯಶಸ್ವಿಯಾಯಿತು.ಆದರೆ ಅದರಿಂದ ಮುಂದೆ ಎದುರಾಗುವ ಪರಿಣಾಮ ಮಾತ್ರ ಘನಘೋರ ಅದೇನೆಂದರೆ :

೧. ದೇಶದ ಶೇಕಡಾ ಕಾಲು ಭಾಗದಷ್ಟು ಬಜೆಟ್ ಅನ್ನು ಕೇಳುವ ಈ ಯೋಜನೆಗೆ ಒಂದು ಕಾಲು ಲಕ್ಷ ಕೋತಿ ಬೇಕೆನ್ನುವುದು ಸರ್ಕಾರದ ಹೇಳಿಕೆ ಆದ್ರೆ ಸೋರಿಕೆ ವಿತರನೆ ಶೆಕರಣೆ ಇತ್ಯಾದಿ ವೆಚ್ಚ ಸೇರಿ ಎರಡು ಕಾಲು ಲಕ್ಷ ಕೋತಿ ಬೇಕೆನ್ನುವುದು ಭಾರತೀಯ ಅಗ್ರಿಕಲ್ಚರಲ್ ನಿಗಮದ ಅಂದಾಜು

೨.ಇಷ್ಟೆಲ್ಲಾ ಕರ್ಚು ಮಾಡಿ ಜಾರಿ ಮಾಡುವ ಈ ಯೋಜನೆ ಜಾರಿಗೆ ಬೇಕಾಗುವ ಆಹಾರ ಧಾನ್ಯವನ್ನು ಖರೀದಿಸುವುದು ನಮ್ಮ ರೈತರಿ೦ನದಲೇ ಅನ್ನುವುದು ಸಂತಸದ ಸುದ್ದಿ.ಹೀಗಾಗಿ ರೈತರು ಸುಲಭಾವಾಗಿ ಉತ್ತಮ ಬೆಲೆಗೆ ಧಾನ್ಯ ಬಿಕರಿಯಾಗುವುದರಿಂದ ಹೆಚ್ಚು ಹೆಚ್ಚು ಆಹಾರ ಧಾನ್ಯ ಬೆಳೆಯುವತ್ತ ಗಮನಿಸುತ್ತಾರೆ.ಇದರಿಂದ ಇತರೆ ಪದಾರ್ಥಗಳ ಇಳುವರಿ ಕುಂಟಿತ ಆಗುತ್ತದೆ.ಆಗ ತರಕಾರಿ ಬೆಲೆ ಏರುವುದು ಕಂಡಿತ...

೩.ಈಗಾಗಲೇ ಕರ್ನಾಟಕ ರುಪಾಯಿಗೊಂದು ಕೆ ಜಿ ಅಕ್ಕಿ ನೀಡಲು ಬೇಕಾದ ೪೫೦೦೦ ಕೋಟಿ ಹಣ ಉಳಿಸಲು ಬೇರೆ ಇತರ ಅಭಿವೃದ್ದಿ ಯೋಜನೆಗಳಿಗೆ ಅನುದಾನ ಬಿಡುಗಡೆ ಕಡಿಮೆಯಾಗಿದೆ ಇದು ನೇರ ಅಭಿವೃದ್ದಿಗೆ ಹಿನ್ನದೆಯಾಗುವುದಿಲ್ಲವೇ...

೪. ೨ ಕಾಲು ಲಕ್ಷ ಕೋತಿ ರುಪಾಯಿ ಉಳಿಸಲು ಬೇರೆ ವಸ್ತು ಸೇವೆಗಳ ಮೇಲೆ ತೆರಿಗೆ ಹೆಚ್ಚಿಸುವುದು ಅನಿವಾರ್ಯ ಹಾಗ ಅಗತ್ಯ ಸಾಮಗ್ರಿಗಳ ಬೆಲೆ ಏರುವುದು ಅನಿವಾರ್ಯ.ಇನ್ನು ತೈಲ ಬೆಲೆಯನ್ನು ನೆನೆದರೆ ಮೈ ಜುಮ್ ಎನ್ನುತ್ತದೆ.

೫.ಬಡವರ ಮಕ್ಕಳು ಕುಡಿಯಲು ಹಾಲು ಬೇಕೆ ಬೇಕು ಆ ಹಾಲಿನ ಬೆಲೆ ಲೀಟರ್ ಹೇ  ೩೦ ರುಪಾಯಿ ೩೦ ಕೆಜಿ ಅಕ್ಕಿ ಬೆಲೆ ೩೦ ರುಪಾಯಿ ಕನಿಷ್ಠ ಎರಡನ್ನು ಸೇರಿಸಿ ೧೫ ರುಪಾಯಿ ಮಾಡಿದ್ದರು ಚೆನ್ನಾಗಿರುತಿತ್ತು

೬.ಡಾಲರ್ ಎದುರು ರುಪಾಯಿ ಈಗಾಗಲೇ ಪಾತಾಳ ವಾಸಿಯಾಗಿದ್ದು ಅದನ್ನು ಹರಸಾಹಸ ಮಾಡಿ ಮೇಲೆತ್ತಲು ಆಗುತ್ತಿಲ್ಲ ಈ ಸಂದಭದಲ್ಲಿ ವಿದೇಶಿ ಹೂಡಿಕೆ ಅಗತ್ಯ ಆದರೆ ಆಹಾರ ಭದ್ರತಾ ಮಸೂದೆ ಮಂಡನೆ ಆದ ನಂತರ ವಿದೇಶಿ ಹೂಡಿಕೆದಾರರು ತಮ್ಮ ಹಣ ಹೂಡಿಕೆ ಯನ್ನು ಭಾರತದಿಂದ ಹಿಂತೆಗೆಯುತಿದ್ದರೆ ಇದು ಭಾರತದ ರುಪಾಯಿ ಕುಸಿಯಲು ಇನ್ನು ಸಹಕಾರಿ....ಆಗ ತೈಲ ಬೆಲ್ಲ ಕಿಸೆ ಸುತ್ತು ಬೂದಿ ಮಾಡುವುದು ಗ್ಯಾರಂಟಿ....

೭.ಮೂಗಿಗಿಂತ ಮೂಗುತಿ ಭಾರ ಎಂಬ ಹಾಗೆ ಸಾಗಿಸುವ ಸರಂಜಾಮು ಗಳಿಗಿಂತ ಸಾಗಾಟ ಕರ್ಚೆ ಹೆಚ್ಚು ಆದಾಗ ಅನಿವಾರ್ಯವಾಗಿ ಅವುಗಳ ಬೆಲೆಯನ್ನು ದುಪ್ಪಟ್ಟು ಮಾಡಿದರು ಅಚ್ಚರಿಯಿಲ್ಲ ಜೊತೆಗೆ ತೆರಿಗೆ ಬೇರೆ ಬಾರೆ ಹಾಕುತಿರುತ್ತದೆ

೮ ಇಂತಹ ಸಂಧರ್ಭದಲ್ಲಿ ರೈತ ಟ್ರಾಕ್ಟರ್ ಬಳಕೆ ಕಡಿಮೆ ಮಾಡಿ ಎತ್ತುಗಳನ್ನು ಬಳಸಿ ಉಳುಮೆ ಮಾಡಲು ಮುಂದಾದರೆ (ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಹಿಮ್ಪದೆತದಿಂದ ಅವು ಕೂಡ ನಶಿಸಿ ಹೋಗಿರುತ್ತವೆ ) ಅವು ಕೂಡ ಹೆಚ್ಚಿನ ಬೆಲೆ ಕೊಟ್ಟು ಕೊಂಡು ತರಬೇಕು

೯ಇವೆಲ್ಲಾ ಜೊತೆ ಜೊತೆಗೆ ನಿರುದ್ಯೋಗ ಕೂಡ ತಾಂಡವ ನೃತ್ಯ ಆಡುತ್ತಿರುತ್ತದೆ ಆಗ ಹೊಟ್ಟೆ ತುಂಬಿಸಿಕೊಳ್ಳಲು ಸಮಾಜದಲ್ಲಿ ಕ್ರೈಂ ಹೆಚ್ಚಾದರೆ ಅದು ಅನಿರೀಕ್ಷಿತವಲ್ಲ

೧೦ ಇದೆಲ್ಲದರ ಜೊತೆಗೆ fdiಗೆ ಭಾರತ ತೆರೆದುಕೊಂಡಿದೆ ಚಿಲ್ಲರೆ ಮಾರುಕಟ್ಟೆಗೆ ಇದು ಇನುಕುವುದರಿಂದ ಸಾರಿ ಧುಮುಕುವುದರಿಂದ ಕೋಟ್ಯಾಂತರ ಜನ ಬೀದಿಗೆ ಬರುತ್ತಾರೆ ಎಂದು ಹಲವು ಸಮೀಕ್ಷೆಗಳು ಎಚ್ಚರಿಸಿವೆ ಇದಕ್ಕೆ ಆಹಾರಾ ಭದ್ರತೆ ಜಾರಿಯಾಗುತ್ತಿರಬೇಕು  

 ಈ ಮೇಲಿನ ಎಲ್ಲಾ ಬೆಳವಣಿಗೆಗಳು ನಮ್ಮ ದೇಶವನ್ನು ಪಾಕಿಸ್ತಾನಕ್ಕಿಂತ ಕೆಲ ಮಟ್ಟಕ್ಕೆ ಕೊಂದೊಯ್ಯುವ ಸಾಧ್ಯತೆ ಇದೆ.ಇದೆಲ್ಲದರ ಜೊತೆಗೆ ನೆರೆಯ ರಾಷ್ಟ್ರಗಳ ಕಿತಾಪತಿ ಮುಂದೆ ದೊಡ್ಡದಾಗಿ ಬೆಳೆದು ಅವೆಲ್ಲ ಒಟ್ಟಾಗಿ ಸವಾಲ್ ಒಡ್ಡಿದರೆ ಆಂತರಿಕ ಭದ್ರತೆ ಸೇರಿ ನಕ್ಸಲೈಟ್ ಉಗ್ರಗಾಮಿ ಚಟುವಟಿಕೆ ಇವೆಲ್ಲ ಒಮ್ಮೆಲೇ ದಾಳಿ ಮಾಡಿದರೆ ಆಹಾರ ಭದ್ರತೆ ನಮ್ಮ ದೇಶವನ್ನು ಭದ್ರತೆ ಮಾಡುವುದೇ....ಈಗ ಹೇಳಿ ಈ ಬಾರಿ ಕೈ ಹಿಡಿಬೇಕಾ ಕೈ ಕೊಡಬೇಕಾ.....ಇದಲ್ಲೆಕಿಂತ ಸಧೃಡ ಭಾರತವನ್ನು ನೀಡಿದ್ದಾರೆ ಇವೆಲ್ಲ ಕಾಯಿದೇ ಕಾನೂನುಗಳೇ ಬೇಕಾಗಿಲ್ಲ ನಮ್ಮ  ದೇಶಕ್ಕೆ. ದುಡಿಯುವ ಕೈಗಳಿಗೆ ಕೆಲಸ ಬೇಕೆ ಹೊರತು ಅನುಕಂಪದ ಭಿಕ್ಷೆ ಅಲ್ಲ ಇದನ್ನೇ ಯುಪಿಯೆ ಮಾಡಲು ಹೊರಟಿರುವುದು ಕೇವಲ ತನ್ನ ಮತ ಭದ್ರತೆಗೆ......

                                                 >>>>>>>>>>>>>>>>>>ಜೈ ಹೋ ಯುಪಿಯೆ <<<<<<<<<<<<<<<<<<<<<<<ಸ್ವತಂತ್ರ ಸಿಕ್ಕು ೬೭ ವರ್ಷಗಳ ನಂತರ ಭಾರತದಲ್ಲಿ ಇನ್ನು ಬಡವರು ಎಸ್ಟೋ ಜನ ಉಪವಾಸ ಮಲಗುತಿದ್ದಾರೆಂದು ಕಾಂಗ್ರೆಸ್ ಗೆ ಅನಿಸಿದೆ ಹಾಗಾಗಿ  ಅಧಿಕಾರಕ್ಕೇರಿ ೯ ವರ್ಷದ ನಂತರ ಸಾರ್ವತ್ರಿಕ ಚುನಾವಣೆಗೆ ಕೇವಲ ೭-೮ ತಿಂಗಳು ಬಾಕಿ ಇರುವಾಗ ಆತುರಾತುರವಾಗಿ ಕೇಂದ್ರ ಸರ್ಕಾರ ಆಹಾರ ಭದ್ರತಾ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿ ತಾನು ದೊಡ್ಡ ಸಾಧನೆ ಮಾಡಿದ್ದೀನೆಂದು ಬೀಗುತ್ತಿದೆ.ಇದರಿಂದ ತನ್ನ ಮತ ಬ್ಯಾಂಕ್  ಗತ್ತಿಯಾಯಿತೆಂದು ಭಾವಿಸಿದೇ.ಆದರೆ ಇಂತಹ ಒಂದು ಮಸೂದೆಯಿಂದ ಮುಂದೆ ದೇಶಕ್ಕೆ ಎದುರಾಗುವ ಮಹಾನ್ ಆರ್ಥಿಕ ಹೊಡೆತದ ಬಗ್ಗೆ ಕಿಂಚಿತ್ತು ಯೋಚಿಸದೆ ಶ್ರೀಮತಿ ಸೋನಿಯಾ ಗಾಂಧಿಯವರ ಕನಸಿನ ಕೂಸನ್ನು ಇಡೀ ಕಾಂಗ್ರೆಸ್ ತನ್ನ ಸ್ವಂತ ಹಿತಾಸಕ್ತಿಯನ್ನು ಒತ್ತೆಯಿಟ್ಟು ಜಾರಿಗೆ ತರುವಲ್ಲಿ ಯಶಸ್ವಿಯಾಯಿತು.ಆದರೆ ಅದರಿಂದ ಮುಂದೆ ಎದುರಾಗುವ ಪರಿಣಾಮ ಮಾತ್ರ ಘನಘೋರ ಅದೇನೆಂದರೆ :

                                                 >>>>>>>>>>>>>>>>>>ಜೈ ಹೋ ಯುಪಿಯೆ <<<<<<<<<<<<<<<<<<<<<<<

ಅಂತಿಮವಾಗಿ ನಾವಿನ್ನು ಬಹು ದೂರ ಸಾಗಬೇಕಾಗಿದೆ....... 

Rating
No votes yet