ಕೊಂಕಣಿ ಭಾಷಾ ಮಾಲಿಕೆ ೨
ಕೊಂಕಣಿ ಭಾಷಾ ಮಾಲಿಕೆ ೨
ಈ ಭಾಗದಲ್ಲಿ ದೇಹದ ವಿವಿದ ಭಾಗಗಳ ಕೊಂಕಣಿ ಶಬ್ದಗಳ ಬಗ್ಗೆ ಮಾಹಿತಿ ನೀಡುತ್ತೇನೆ .
ಅಂಗಗಳು : ಅಂಗ
ತಲೆ - ಮತ್ಥೆ
ಮುಖ - ತೊಂಡ್
ಬಾಯಿ - ತೊಂಡ್
ಕಣ್ಣು - ದೊಳೋ
ಕೆವಿ - ಕಾನು
ಮುಗು - ನಾಂಕ್
ತುಟಿ - ಒಂಟ್
ನಾಲಿಗೆ - ಜೀಬ್
ಹಲ್ಲು - ದಾಂತು
ಕೈ - ಹಾತು
ಕಾಲು - ಪಾಯು
ಬೆರಳು - ಬೋಟ್
ಉಗುರು - ನಂಕುಟ್
ಕೂದಲು - ಕೇಸು
ಜಡೆ - ಫಂತಿ
ಹೊಟ್ಟೆ - ಪೋಟ್
ಬೆನ್ನು - ಫಾಟಿ
ಹೃದಯ - ಹರ್ದೇ
ರಕ್ತ - ರಗಥ್
ಮೂಳೆ - ಹಾಡ
ಗಂಟು - ಗಾಂಟಿ
ಹೆಬ್ಬೆರಳು - ಉಂಗುಸ್ಟ್
ಹಣೆ - ನಿಡಲ
ಗಲ್ಲ - ಗಾಲ್
ತೊಡೆ -ಜಾಂಗ್
ನಿಮ್ಮ
ಕಾಮತ್ ಕುಂಬ್ಳೆ
Rating
Comments
ಉ: ಕೊಂಕಣಿ ಭಾಷಾ ಮಾಲಿಕೆ ೨ :ತುಮ್ಮಿ ವೆಂಕಟೇಶ್ ಅವ್ರೆ...!!