ಕೊಂಕಣಿ ಭಾಷಾ ಮಾಲಿಕೆ 3
ಕೊಂಕಣಿ ಭಾಷಾ ಮಾಲಿಕೆ 3
ಈ ಭಾಗದಲ್ಲಿ ಕೆಲವು ಹಣ್ಣು ಮತ್ತು ತರಕಾರಿಯ ಕೊಂಕಣಿ ಶಬ್ದಗಳ ಬಗ್ಗೆ ಮಾಹಿತಿ ನೀಡುತ್ತೇನೆ.
ಹಣ್ಣುಗಳು : ಫಲ್ಹ
ಮಾವು - ಅಂಬೋ
ಹಲಸು - ಪೊಣಸು
ಪಯಿನೆಪಲ್ - ಅವನಾಸ್
ದ್ರಾಕ್ಷಿ - ದ್ರಾಕ್ಷ್
ಗೇರು - ಕಾಜು
ಪೇರಳೆ - ಪೇರ್
ಖರ್ಜೂರ - ಕಜ್ಜುರು
ಒಣ ಖರ್ಜೂರ - ಖರುಕ್
ಕಲ್ಲಂಗಡಿ - ಕಳಿಂಗಣ
ಬಾಳೆಹಣ್ಣು - ಕೇಣೆ
ಕಬ್ಬು - ಕೊಬ್ಬು
ಒರೆಂಜ್ - ಸೋನ್ನರ್ಲಿಂಗ
ಬೋಗರಿ - ಬೋರ್
ದಾಳಿಂಬೆ - ದಾಳಿಂಬ್
ಬಾದಾಮಿ - ಬಾದಾಂಬ್
ಪಪ್ಪಾಯ - ಪೋಪೋಷ್ಪಳ
ತರಕಾರಿಗಳು - ತರ್ಕಾರಿ
ಬೆಂಡೆಕಾಯಿ - ಬೇಂಡ್
ತೊಂಡೆ ಕಾಯಿ - ತೆಂಡ್ಲೆ
ಸೌತೆಕಾಯಿ - ಮಗ್ಗೆ
ಮುಳ್ಳುಸೌತೆ - ತೌಷೆ
ಹಾಗಲಕಾಯಿ - ಕರತೆ
ಬೂದು ಕುಂಬಳಕಾಯಿ - ಕುವಾಳೆ
ಕುಂಬಳಕಾಯಿ - ದುದ್ದೆ
ನಿಂಬೆ - ಲಿಂಬಿಯೋ
ಹೀರೆ ಕಾಯಿ - ಘೋಸಾಳೆ
ಪಡುವಲ ಕಾಯಿ - ಪೊಡ್ದಾಳೆ
ಸೋರೆ ಕಾಯಿ - ಗರ್ದುದ್ದೆ
ಬದನೆ - ವಾಯಿಂಗಣ
ಗುಳ್ಳ - ಗೂಳ್
ನುಗ್ಗೆಕಾಯಿ - ಮಶಿಂಗ ಸಾಂಗ್
ಹಸಿ ಮೆಣಸು - ತರ್ನಿಮಿರ್ಸಾಂಗ್
ಮೆಣಸು - ಮಿರ್ಸಾಂಗ್
ಸೊಪ್ಪು - ಪಲ್ಲೋ
ಹರಿವೆ - ಭಜ್ಜಿ
ಬಸಳೆ - ವಾಳಿ
ಕಹಿ ಬೇವು - ಕೋಡ್ ಬೇವು
ಅಂಬಟೆ ಕಾಯಿ - ಅಂಬಡೊ
ಬಿಂಬುಳಿ - ಬಿಂಬೂಲ್
ಹುಣಸೆ ಹಣ್ಣು - ಚೀಂಚ್
ಮಾವಿನ ಕಾಯಿ - ಅಂಬುಲಿ
ಜೀವಿ ಹಲಸು - ಜೀವ್ ಕಡ್ಗಿ
ಗುಜ್ಜೆ - ಕಡ್ಗಿ
ಬಟಾಟೆ - ಬಟಾಟೊ
ನೀರುಳ್ಳಿ - ಪಿಯಾವು
ಬೆಳ್ಳುಳ್ಳಿ - ಲೋಸೋಣು
ಹಸಿ ಶುಂಟಿ - ಅಲ್ಲೇ
ಒಣ ಶುಂಟಿ - ಶೂನ್ಟಿ
ಸುವರ್ಣ ಗೆಡ್ಡೆ - ಸೂರ್ನು
ಗೆಣಸು - ಕಣಂಗ್
ಕೇಸು - ಮ್ಹಡ್ಡಿ ,ಕಾಳಲ ಮ್ಹಡ್ಡಿ
ತೆಂಗಿನಕಾಯಿ - ನಾರ್ಲು
ಕೊಬ್ಬರಿ - ಖೊಬ್ರಿ
ಭೊಂಡ - ಶಿಯಾಳೆ
ಅಡಿಕೆ - ಫೋಪ್ಪಳ
ಕಣಿಲೇ - ಕೀರ್ಲು
ಉಪ್ಪಿಗೆ ಹಾಕಿದ ಹಲಸಿನ ಸೂಳೆ - ಸಾಲ್
ನೆನಪಾದ ಶಬ್ದಗಳನ್ನು ನಮೂದಿಸಿರುವೆ , ಬೇರೆ ಯಾವುದೇ ತರಕಾರಿ ಇಲ್ಲ ಹಣ್ಣಿನ ಹೆಸರು ತಪ್ಪಿ ಹೋದರೆ ತಿಳಿಸಿ, ಕೂಡಲೇ ಅನುವಾದಿಸಿ ಸೇರಿಸುತ್ತೇನೆ.
ನಿಮ್ಮ
ಕಾಮತ್ ಕುಂಬ್ಳೆ
Comments
ಉ: ಕೊಂಕಣಿ ಭಾಷಾ ಮಾಲಿಕೆ 3
In reply to ಉ: ಕೊಂಕಣಿ ಭಾಷಾ ಮಾಲಿಕೆ 3 by rameshbalaganchi
ಉ: ಕೊಂಕಣಿ ಭಾಷಾ ಮಾಲಿಕೆ 3