ಕೊನೆಗೂ ಸಾತ್ವಿಕ್ ದರ್ಶನ ಆಗೇ ಬಿಡ್ತು

ಕೊನೆಗೂ ಸಾತ್ವಿಕ್ ದರ್ಶನ ಆಗೇ ಬಿಡ್ತು

 ಮೊದಲ  ಚಿತ್ರ: ಕವಿ ನಾಗರಾಜ್, ಸಾತ್ವಿಕ್, ಶರತ್, ಹೆಚ್.ಎಸ್.ಸುಬ್ರಹ್ಮಣ್ಯ ಮತ್ತು ಅಶೋಕ್ ಕುಮಾರ್

--------------------------------------------------------

ನಿಜವಾಗಿ ಒಂದು ಅಪರೂಪದ ದಿಢೀರ್ ಸಮಾವೇಶ. ಸಾತ್ವಿಕ್ ಪರಿಚಯ ಅಂತರಜಾಲದಲ್ಲಿ ನಾಲ್ಕೈದು ವರ್ಷಗಳದ್ದು.ಸುಬ್ರಹ್ಮಣ್ಯರು ಕಳೆದ ಎರಡು ವರ್ಷಗಳಿಂದ  ವೇದಸುಧೆಯಲ್ಲಿ ಲೇಖಕರಾಗಿ ಬರೆಯುತ್ತಿದ್ದಾರೆ. ಶರತ್ ಮಾತ್ರ ಸಾತ್ವಿಕ್ ಮೂಲಕ ಇಂದೇ ಪರಿಚಯ.  ಸಾತ್ವಿಕ್ ಮತ್ತು ಸುಬ್ರಹ್ಮಣ್ಯರು ಇಷ್ಟು ವರ್ಷ ಸಂಪದದ  ಮತ್ತು ನನ್ನ ಬ್ಲಾಗ್ ವೇದಸುಧೆಯ ಮೂಲಕ ಪರಿಚಿತರಿದ್ದರೂ ಪರಸ್ಪರ ಭೇಟಿಯಾದದ್ದು ಇಂದೇ. ಮಧ್ಯಾಹ್ನ 12 ಗಂಟೆಯಿಂದ ಆರಂಭವಾದ ಮಾತುಕತೆ ಮುಗಿದಾಗ ಸಂಜೆ 7.00. ವಿವರವನ್ನು ಸಾತ್ವಿಕರೇ  ಬರೆಯುತ್ತಾರೆ. ಇಷ್ಟಂತೂ ನಿಜ. ನಮಗಾದ ಸಂತಸವನ್ನು ಅಕ್ಷರದಲ್ಲಿ ಹಂಚಿಕೊಳ್ಳಲು ಎಟುಕುವುದಿಲ್ಲ.

Rating
No votes yet