ಕೊಬಾಯಸ್ಕಿ ಇಸ್ಸಾ ಹಯಕುಗಳು

ಕೊಬಾಯಸ್ಕಿ ಇಸ್ಸಾ ಹಯಕುಗಳು

ಮೆಲ್ಲಮೆಲ್ಲಗೆ
ಹತ್ತು ಹಿಮಾಲಯವ
ಪುಟ್ಟ ಹುಳುವೆ

ಬುದ್ದಂ ಶರಣಂ
ಕಳೆದ ಕಾಲನಿಗೆ
ವಿದಾಯಗಳು

ಮೃದುವಾಗಿ ಮು
ಟ್ಟಿದರೂ ಚುಚ್ಚುತಿದೆ
ಹೂ ಮುಳ್ಳಿನಂತೆ

Rating
No votes yet

Comments

Submitted by H A Patil Sat, 05/09/2015 - 08:43

ಮದ್ಮಣಿಯವರಿಗೆ ವಂದನೆಗಳು
ಕೊಬಾಯಸ್ಕಿ ಇಸ್ಸಾ ಹಾಯಕುಗಳನ್ನು ಬಹಳ ಚೆನ್ನಾಗಿ ಭಾಷಾಂತರಿಸಿದ್ದೀರಿ, ಕಿರಿದಾದ ಸಾಲುಗಳಲ್ಲಿ ಹಿರಿದರ್ಥಗಳು ಇವೆ, ಸಮರ್ಥ ಅನುವಾದ ದನ್ಯವಾದಗಳು.