ಕೌಸಲ್ಯಾ ಸುಪ್ರಜಾ ರಾಮ (2023) ಮತ್ತು ಡೇವಿಡ್ (2023) ಚಿತ್ರಗೀತೆಗಳು

ಕೌಸಲ್ಯಾ ಸುಪ್ರಜಾ ರಾಮ (2023) ಮತ್ತು ಡೇವಿಡ್ (2023) ಚಿತ್ರಗೀತೆಗಳು

 ಈ ಎರಡೂ ಚಿತ್ರಗಳು ಇವತ್ತು ಅಂದರೆ 21 ಜುಲೈ 2023 ರಂದು ಬಿಡುಗಡೆ ಆಗುತ್ತಿವೆ.

ಮೊದಲು ಕೌಸಲ್ಯಾ ಸುಪ್ರಜಾ ರಾಮ ಚಿತ್ರದ ಹಾಡುಗಳನ್ನು ನೋಡೊಣ.

https://youtu.be/MMFBtz0Yb8I ಇಲ್ಲಿ ಸಿಗುವ ಹಾಡು 'ಪ್ರೀತಿಸುವೆ, ಪ್ರೀತಿಸುವೆ, ಮಿತಿ ಮೀರಿ ನಿನ್ನ ಪ್ರೀತಿಸುವೆ ' ನಾಯಕ ನಾಯಕಿಯರ ಯುಗಳ ಪ್ರೇಮ ಗೀತೆ . ಚೆನ್ನಾಗಿದೆ. ಚಿತ್ರೀಕರಣವೂ ಚೆನ್ನಾಗಿದೆ

https://youtu.be/P689pDpKOkI ನಿನಗೆ ಸೋತ್ ಹೋಗ್ ಬುಟ್ನಲ್ಲೇ ಶಿವಾನಿ .... ತಲೆಯ ಕೆಡಿಸೈತೆ ನಿನ್ನ ಜವಾನಿ ... ಈ ಹಾಡನ್ನು ಈ ಕೊಂಡಿಯಲ್ಲಿ ಕೇಳಬಹುದು.

 

ಡೇವಿಡ್ (2023) ಚಲನಚಿತ್ರದ ಚಿತ್ರದ ಟ್ರೈಲರ್ ನೋಡಿದರೆ ಇದು ಒಂದು ಸಾಹಸಮಯ ಚಿತ್ರ ಎ೦ದು ತಿಳಿಯುತ್ತದೆ.

https://youtu.be/S7548lO8iAQ

ಏನೋ ಹೇಳಬೇಕೆನ್ನಿಸಿದೆ - ಇದು ನಾಯಕ ನಾಯಕಿಯರ ಮೇಲೆ ಚಿತ್ರೀಕರಿಸಿದ ಒಂದು ಪ್ರಣಯ ಗೀತೆ. ಸಂಜಿತ್ ಹೆಗಡೆ ತಮ್ಮ ವಿಶಿಷ್ಟ ಶೈಲಿಯಲ್ಲಿ ಹಾಡಿದ್ದಾರೆ.  ಈ ಕೊಂಡಿಯಲ್ಲಿ ಕೇಳಬಹುದು.

 

Rating
Average: 4 (1 vote)