ಕ್ಯಾರಿ ರೊಡಿನಿಸ್ಕಿ

ಕ್ಯಾರಿ ಮೊನ್ನೆ ನನ್ನ ಕ್ಯಾಂಪಸ್ನಲ್ಲಿ ಅವಳ ಹಲವು ಜನಪ್ರಿಯ ಕವಿತೆಗಳನ್ನ ಅವಳ ಅತ್ಯ೦ತ ಪ್ರಭಾವಶಾಲಿ ಭಾವಾನಾತ್ಮಕ ದ್ವನಿಯ ಏರಿಳಿತಗಳಿಂದ ನನ್ನ ಮನಕ್ಕೆ ಇಳಿದ ಪರಿಣಾಮ ಅವಳನ್ನ ನಿಮಗೆ ಪರಿಚಯಿಸ ಬೇಕೆ೦ದು ಈ ಬರಹ. ಆಕೆಯ ಕವನಗಳ ತುಲನೆ ಹಾಗೊ ವಿಚಾರಗಳ ವಿಮರ್ಶೆಗೆ ಇಲ್ಲಿ ಇಳಿಯಲಾರೆ, ಅದರೆ ಅವಳ ಹಲವು ವಿಚಾರಗಳು ನಿಜಕ್ಕೊ ನನಗೆ ಇವೊತ್ತಿನ ಅಗತ್ಯಗಳು ಎನಿಸಿದ್ದು ನಿಜ. ಆಕೆ ಇಡೀ ಅಮೇರಿಕೆಯನ್ನ ಸುತ್ತಿ, ಶಾಲೆ, ಕಾಲೇಜು, ಯುನಿವರ್ಸಿಟಿಗಳಲ್ಲಿ ಅವಳ ಕವನಗಳ ಕಾರ್ಯಕ್ರಮ ಕೊಟ್ಟಿದ್ದಾಳೆ. ಇತ್ತೀಚಿಗೆ ಅಸ್ಟ್ರೇಲಿಯ, ನ್ಯೊಜಿಲ್ಯಾಂಡ್ ಹಾಗೊ ಭಾರತದ ಹಲವು ನಗರಗಳಲ್ಲಿ ಕವನಗಳ ಕಾರ್ಯಕ್ರಮ ಕೊಟ್ಟಿದ್ದಾಳೆ. ಅವಳ ಕೆಲವು ಕವನಗಳ ಲಿಂಕ್ ಇಲ್ಲಿ ಕ್ಲಿಕ್ಕಿಸಿದರೆ ನಿಮಗೆ ಅವಳ ದ್ವನಿಯ ಪ್ರಾಭಾವ ಅರಿವಿಗೆ ಬರುತ್ತೆ
http://www.youtube.com/watch?v=L3kzw0YcAgc
http://fuckyeahslampoems.tumblr.com/post/1169612642/loverofstories-carrie-rudzinski
ಗೊಗಲಿಸಿ ಹೆಚ್ಹಿನ ಮಾಹಿತಿಗೆ ತಡಕಾಡಿದರೆ ಅವಳನ್ನ ಇನ್ನಸ್ಟು ಪರಿಚಯಿಸಿಕೊೞವಬಹುದು.
ಅವಳನ್ನ ನಮ್ಮ ಪತ್ರಿಕೆ ಮಾತನಾಡಿಸಿದಾಗ ಅವಳ ಕೆಲವು ಅನಿಸಿಕೆ ಇಲ್ಲಿ ಲಬ್ಯ
http://www.thehindu.com/arts/magazine/article2795260.ece
ಮುಕ್ತವಾಗಿ ಕವಿಯ ಕಾವ್ಯಕ್ಕೆ ಕಿವಿಯಾಗುವುದರಿಂದ ಕಾವ್ಯವನ್ನ ತುಂಬಾ ಏಕಾಂತವಾಗಿ ದಕ್ಕಿಸಿಕೊಳುವ ಅಗತ್ಯ ಹಾಗೊ ಕೈ ಬರಹದ ಪ್ರಮುಕ್ಯತೆ ನಮ್ಮ ಮುಂದಿನ ಮಕ್ಕಳಿಗೆ, ಯುವ ಪೀಳಿಗೆಗೆ ದಕ್ಕುವಲ್ಲಿ ಇಕೆಯ ತರಹದ ಹಲವು ಕೆಟಲಿಸ್ಟ್ ಗಳ ಅಗತ್ಯ ಇದೆ ಎಂದು ನನ್ನ ಆಭಿಪ್ರಾಯ.
ಹಾಗೊ ಅಪರಿಚಿತ ಜನ ಸಮುದಾಯಕ್ಕೆ ಬರಹಗಳನ್ನ ನೇರವಾಗಿ ಲೇಖಕ ಪರಿಚಯಿಸಿಕೊಂಡಾಗಿನ ಕ್ರಿಯೆ-ಪ್ರತಿಕ್ರಿಯೆ ಇಬ್ಬರನ್ನೊ ದಡ ಸೇರಿಸ ಬಲ್ಲವೇ ಎನ್ನುವ ಪ್ರಶ್ನೆ
ಕಾಡುವಂತೆ ಮಾಡುವಲ್ಲಿ ಆಕೆ ಯಶಸ್ವಿ
***
ಮಾಹಿತಿ ಕ್ರುಪೆಃ ಅಂತರ್ಜ್ಯಾಲ ತಾಣಗಳು
http://www.thehindu.com/arts/magazine/article2795260.ece
http://www.thehindu.com/arts/magazine/article2795260.ece
Comments
ಉ: ಕ್ಯಾರಿ ರೊಡಿನಿಸ್ಕಿ
In reply to ಉ: ಕ್ಯಾರಿ ರೊಡಿನಿಸ್ಕಿ by H A Patil
ಉ: ಕ್ಯಾರಿ ರೊಡಿನಿಸ್ಕಿ
ಉ: ಕ್ಯಾರಿ ರೊಡಿನಿಸ್ಕಿ
In reply to ಉ: ಕ್ಯಾರಿ ರೊಡಿನಿಸ್ಕಿ by mmshaik
ಉ: ಕ್ಯಾರಿ ರೊಡಿನಿಸ್ಕಿ