ಕ್ವಾಸಿಕ್ರಿಸ್ಟಲ್ಸ್ 2011ರ ರಸಾಯನಿಕ ಶಾಸ್ತ್ರದ ಆವಿಷ್ಕಾರಕ್ಕೆ ಸಂದ ನೊಬೆಲ್

ಕ್ವಾಸಿಕ್ರಿಸ್ಟಲ್ಸ್ 2011ರ ರಸಾಯನಿಕ ಶಾಸ್ತ್ರದ ಆವಿಷ್ಕಾರಕ್ಕೆ ಸಂದ ನೊಬೆಲ್

ಚಿತ್ರ

ಕ್ವಾಸಿಕ್ರಿಸ್ಟಲ್ಸ್ 2011ರ ರಸಾಯನಿಕ ಶಾಸ್ತ್ರದ ಆವಿಷ್ಕಾರಕ್ಕೆ ಸಂದ ನೊಬೆಲ್

Dr. Daniel Shechtman, ರವರು ಇಸ್ರೇಲ್ ನ Technion Institute of Technology ಯಲ್ಲಿ ೧೯೮೨ ರಲ್ಲಿ ಆವಿಷ್ಕಾರಿಸಿದ ಸತ್ಯವನ್ನು ನಿರೊಪಿಸಲು ಬಹುತೇಕ ಅವರ ಜೀವಿತದ ಅರ್ಧ ಅಯುಷ್ಯವನ್ನ ಇತನಕ ಸ್ಥಾಪಿತ ವಿಜ್ನಾನದ ವಿರುದ್ಧ ಹೋರಾಡಿ ಜಯಿಸಿದ ಪರಿಯನ್ನ ಏಳೆ ಏಳೆಯಾಗಿ ಈ ದಿನ ಸಂಜೆ ನನ್ನ ಕ್ಯಾಂಪ್ಸ್ ನಲ್ಲಿ ಅವರ ಹ್ವಾನಿತ ಉಪನ್ಯಾಸದಲ್ಲಿ  ಪರಿಚಿಸಿಕೊಟ್ಟದ್ದನ್ನ ನನ್ನ ಆತ್ಮೀಯ ಸಂಪದಿಗರಿಗೆ ಪರಿಚಯಿಸಲು ಈ ಲೇಖನ.

ಅವರ 33 min ಉಪನ್ಯಾಸ ಎಲ್ಲರಿಗೊ ಸ್ಪೊರ್ತಿದಾಯಕ ಎನ್ನುವುದನ್ನ ಮನಗಾಣಬಹುದು

http://www.nobelprize.org/mediaplayer/index.php?id=1730 ನೊಬೆಲ್ ಉಪನ್ಯಾಸದ ಸಮಾರಂಬದ ತುಣುಕು (೨ ನಿ)

http://www.nobelprize.org/mediaplayer/index.php?id=1731 ಅವರ ನೊಬೆಲೆ ಪ್ರಶಸ್ತಿ ಸಮಾರಂಬದ ಉಪನ್ಯಾಸ ಈ ಲಿಂಕ್ನಲ್ಲಿ ಲಬ್ಯ (೩೩ ನಿ)

http://www.nobelprize.org/mediaplayer/index.php?id=1763 (2011ರ ಎಲ್ಲಾ ವಿಭಾಗದ ನೊಬೆಲ್ ವಿಜೇತರ ಸಂದರ್ಶನ ಈ ಕೊಂಡಿ ಕ್ಲಿಕ್ಕಿಸಿದರೆ ಲಬ್ಯ, ೪೭ ನಿಮಿಷ)

 

 

 

Rating
No votes yet